ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರ: ಮೊಲಕ್ಕೆ ಬೀಸಿದ ಬಲೆಗೆ ಸಿಕ್ಕು ಸತ್ತ ಹೆಣ್ಣು ಚಿರತೆ

ರಾಮನಗರ:ಮೊಲ ಹಿಡಿಯಲು ಬೀಸಿದ್ದ ಬೆಲೆಗೆ ಮೂರು ವರ್ಷದ ಹೆಣ್ಣು ಚಿರತೆಯೊಂದು ಸಿಲುಕಿ ಮೃತಪಟ್ಟ ಘಟನೆ ರಾಮನಗರ ತಾಲೂಕಿನ ಅರಳಿಮರದೊಡ್ಡಿ ಗ್ರಾಮದಲ್ಲಿ ನಡೆದಿದೆ.

ನರಸಿಂಹಯ್ಯ ಎಂಬುವವರ ತೋಟದಲ್ಲಿಯೇ ಅದ್ಯಾರೋ ಮೊಲ ಹಿಡಿಯಲು ಬೆಲೆ ಬೀಸಿದ್ದರು.ಆ ಒಂದು ಬಲೆಯಲ್ಲಿಯೇ ಚಿರತೆ ಸಿಲುಕಿಕೊಂಡು ಸತ್ತಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Edited By :
PublicNext

PublicNext

26/12/2021 10:16 am

Cinque Terre

27.24 K

Cinque Terre

1

ಸಂಬಂಧಿತ ಸುದ್ದಿ