ಜಮ್ಮು-ಕಾಶ್ಮೀರ್ ಇಲ್ಲಿ ಮತ್ತೆ ಉಗ್ರರ ದಾಳಿ ಅಟ್ಟಹಾಸ ಮರೆಯುತ್ತಿದೆ. ಲಷ್ಕರ್ ಸಂಘಟನೆಯ ಭಯೋತ್ಪಾಕದರೇ ದಾಳಿ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಜಮ್ಮು-ಕಾಶ್ಮೀರ್ ಬಂಡೀಪೋರ್ ಜಿಲ್ಲೆಯ ಗುಲ್ಶನ್ ಚೌಕ್ ಗುಲ್ಶನ್ ಚೌಕ್ ನಲ್ಲಿ ಉಗ್ರರ ದಾಳಿ ನಡೆದಿದೆ. ಭಯೋತ್ಪಾದಕರ ಈ ದಾಳಿಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದಾರೆ.
PublicNext
10/12/2021 10:40 pm