ತಂಜಾವೂರು (ತಮಿಳುನಾಡು): ತಮಿಳುನಾಡಿನ ತಂಜಾವೂರಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಟಿಎಂಸಿಹೆಚ್) ಫ್ಲಷ್ ನಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಫ್ಲಷ್ ರಿಪೇರಿ ಮಾಡಲು ಸಿಬ್ಬಂದಿ ಫ್ಲಷ್ ನ ಟ್ಯಾಂಕ್ ನಲ್ಲಿ ಆಗಷ್ಟೇ ಹುಟ್ಟಿದ ಮಗುವಿನ ಶವ ನೋಡಿ ಶಾಕ್ ಆಗಿದ್ದಾರೆ.
ತೀವ್ರ ನಿಗಾ ಘಟಕದ ಶೌಚಗೃಹದಲ್ಲಿ ಈ ಘಟನೆ ನಡೆದಿದ್ದು ವೈದ್ಯರ ಮಾಹಿತಿ ಮೆರೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
06/12/2021 08:00 am