ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಗಳ್ಳನ ಬಂಧಿಸಿದ ಕಲಾಸಿಪಾಳ್ಯ ಠಾಣೆ ಪೊಲೀಸರು

ಬೆಂಗಳೂರು: ಕಲಾಸಿಪಾಳ್ಯ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳನ್ನ ಕಳವು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಲಾಗಿದೆ, ಮುದಾಸೀರ್ ಬಂಧಿತ ಆರೋಪಿಯಾಗಿದ್ದು ಯಾರು ಇಲ್ಲದ ಮನೆಗಳನ್ನ ಗುರುತಿಸಿ ನಂತರ ಆರೋಪಿ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಬಂಧಿತನಿಂದ 7 ಲಕ್ಷ ಮೌಲ್ಯದ 184 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದು. ತನಿಖೆಯಲ್ಲಿ ಬಸವೇಶ್ವರನಗರ, ಚಂದ್ರಾಲೇಔಟ್, ಕೆಂಪೇಗೌಡ ನಗರ ವ್ಯಾಪ್ತಿಯ 5 ಕಳವು ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ.

Edited By : Nagaraj Tulugeri
PublicNext

PublicNext

30/11/2021 12:05 pm

Cinque Terre

23.86 K

Cinque Terre

0

ಸಂಬಂಧಿತ ಸುದ್ದಿ