ಇಂದೋರ್: ಕಳೆದ 23 ಮೂರು ವರ್ಷದಿಂದ ನಕಲಿ ಪಾಸ್‌ಪೋರ್ಟ್ ನಿಂದಲೇ ಇಂಡಿಯಾದಲ್ಲಿ ವಾಸವಾಗಿದ್ದ ಬಾಂಗ್ಲಾದೇಶಿ ಪ್ರಜೆ ಈಗ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ ಸಿಕ್ಕಿ ಬಿದಿದ್ದಾನೆ.ವಿಚಾರಣೆ ವೇಳೆ ಈತ ಕೊಟ್ಟ ಮಾಹಿತಿ ಸ್ಪೊಟಕವಾಗಿಯೇ ಇದೆ.
ಮೊಮಿನ್ ಹೆಸರಿನ ಬಾಂಗ್ಲಾದೇಶಿ ಪ್ರಜೆ ಬರೋಬ್ಬರಿ 5 ಸಾವಿರ ಹುಡುಗಿಯರನ್ನ ವೇಶಾವಾಟಿಕೆ ಕೂಪಕ್ಕೆ ತಳ್ಳಿದ್ದಾನೆ. ದೇಶದ ವಿವಿಧ ಭಾಗದಲೆಲ್ಲ ಆ ಯುವತಿಯರನ್ನ ಕಳಿಸಿಕೊಟ್ಟಿದ್ದಾನೆ. ಇಂದೋರ್ ನ ಪೊಲೀಸರು ಈ ಆರೋಪಿನ್ನ ಈಗ ಬಂಧಿಸಿದ್ದಾರೆ. ಮುಂದಿನ ವಿಚಾರಣೆಯನ್ನೂ ನಡೆಸಿದ್ದಾರೆ.
PublicNext
25/11/2021 08:05 pm