ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ಜನರಲ್ ಮ್ಯಾನೇಜರ್ ನಂದಿನಿ ಡೈರಿ ವಿ.ಕೃಷ್ಣಾರೆಡ್ಡಿ ಮನೆ ಮೇಲೆ ದಾಳಿ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಏಕಕಾಲದಲ್ಲಿ ಮೂರು ಕಡೆ ಎಸಿಬಿ ತಂಡ ದಾಳಿ ನಡೆಸಿದ್ದಾರೆ. ಜನರಲ್ ಮ್ಯಾನೇಜರ್, ನಂದಿನಿ ಡೈರಿ

ವಿ.ಕೃಷ್ಣಾರೆಡ್ಡಿ ಸಂಬಂಧಿಕರ ಮನೆಗಳ ಮೇಲೆ ಎಸಿಬಿ ಡಿವೈಎಸ್ಪಿ ಪ್ರವೀಣ್ ನೇತೃತ್ವದಲ್ಲಿ ದಾಳಿ‌ ಮಾಡಲಾಗಿದೆ.

ಚಿಂತಾಮಣಿ ನಗರದ ಮಾಳಪ್ಪಲ್ಲಿಯ ಸಂಬಂಧಿಕರ ಮನೆಗಳ ಮೇಲೆ, ವಿ.ಕೃಷ್ಣಾರೆಡ್ಡಿ ಪತ್ನಿ ವನಿತಾ, ಮಾವ ಆಂಜನೇಯರೆಡ್ಡಿ, ಸಂಬಂಧಿ ಅಶ್ವಥಮ್ಮರ ಮನೆಗಳ ಮೇಲೆ ದಾಳಿ ಮಾಡಲಾಗಿದೆ.

ಬೆಂಗಳೂರಿನ ಎರಡು ಕಡೆ ಚಿಂತಾಮಣಿಯಲ್ಲಿ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

Edited By : Manjunath H D
PublicNext

PublicNext

24/11/2021 11:39 am

Cinque Terre

42.66 K

Cinque Terre

0

ಸಂಬಂಧಿತ ಸುದ್ದಿ