ಬೆಂಗಳೂರು: ಚಿಕ್ಕ ಬಾಣವಾರದ ಸರ್ಕಾರಿ ಶಾಲೆಯಲ್ಲಿವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ರಾಡ್ ನಿಂದ ಹಲ್ಲೆ ಮಾಡಿರುವ ವಿಡಿಯೋ ಪಬ್ಲಿಕ್ ನೆಕ್ಸ್ಟ್ ಗೆ ಲಭ್ಯವಾಗಿದೆ, ಹಲ್ಲೆಗೊಳಗಾಗಿರುವ ವಿದ್ಯಾರ್ಥಿಯನ್ನ ಸದ್ಯ ಆಸ್ಪತ್ರೆಗೆ ದಾಖಲಿಸಿ ಚಿಕೆತ್ಸೆ ಕೊಡಿಸಲಾಗಿದೆ, ಸರ್ಕಾರಿ ಶಾಲೆಯ ಶಿಕ್ಷಕರ ನಿರ್ಲಕ್ಷತನ ಎದ್ದು ಕಾಣುತ್ತಿದೆ,ಇನ್ನು ಹಲ್ಲೆ ನಡೆದಿರೋದನ್ನ ಮುಚ್ಚಿಡಲು ಶಾಲಾ ಸಿಬ್ಬಂದಿ ಪ್ರಯತ್ನ ನಡೆಸಿದ್ದಾರೆ ಎಂದು ಕೂಡ ಆರೋಪ ಕೇಳಿ ಬರುತ್ತಿದ್ದು
ಯಾವ ಕಾರಣಕ್ಕ ಹಲ್ಲೆ ನಡೆಸಿ ಗಲಾಟೆ ನಡೆದಿದೆ,ತರಗತಿಗೆ ಕಬ್ಬಿಣದ ರಾಡ್ ಯಾಕೆ ತರಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿಲ್ಲಾ, ಘಟನೆ ಕುರಿತು ಯಾವುದೇ ದೂರು ಕೂಡ ಇದುವರೆಗೆ ದಾಖಲಾಗಿಲ್ಲಾ ಎಂದು ತಿಳಿದು ಬಂದಿದೆ
PublicNext
20/11/2021 01:56 pm