ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಕುಖ್ಯಾತ ರೌಡಿ ಸೈಕಲ್ ರವಿ ಕೋರ್ಟ್‌ಗೆ ಶರಣು

ಬೆಂಗಳೂರು: ಕುಖ್ಯಾತಿ ರೌಡಿ ಶೀಟರ್ ಸೈಕಲ್ ರವಿ ಪೊಲೀಸರ ಭಯದಿಂದ ಇಂದು ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಕಳೆದ ಮೂರು ತಿಂಗಳಿಂದ ಪೊಲೀಸರಿಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್‌ ರೌಡಿ ಶೀಟರ್ ಈತನಾಗಿದ್ದು ಕಳೆದ ಬಾರಿ ಜೈಲಿನಿಂದ ಬಿಡುಗಡೆ ಹೊಂದಿದ ಮೇಲೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತ ಓಡಾಡಿಕೊಂಡಿದ್ದ.

ಇನ್ನು ಇದೇ ವೇಳೆ ಗಾಂಜಾ ಕೇಸ್ ನಲ್ಲಿ ಸುಬ್ರಮಣ್ಯಪುರ ಪೊಲೀಸರು ರವಿ ಬಂಧನಕ್ಕೆ ಬಲೆ ಬೀಸಿದ್ರು. ಪೊಲೀಸರು ಬಂಧಿಸಿದ್ರೆ ತನಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೊಂಡಿದ್ದ ಸೈಕಲ್ ರವಿ ಇಂದು

33 ನೇ ಸಿಸಿಎಚ್ ನ್ಯಾಯಾಲಯದಲ್ಲಿ ಶರಣಾಗಿದ್ದಾನೆ.

Edited By : Nagaraj Tulugeri
PublicNext

PublicNext

18/11/2021 04:42 pm

Cinque Terre

21.76 K

Cinque Terre

1