ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಐಡಿಗೆ ಶ್ರೀಕಿ ನಾಲ್ಕು ಲ್ಯಾಪ್ ಟಾಪ್ ರವಾನೆ

ಬೆಂಗಳೂರು: ಹ್ಯಾಕರ್ ಶ್ರೀಕಿ ಯಿಂದ ವಶಪಡಿಸಿಕೊಂಡಿದ್ದ ನಾಲ್ಕು ಲ್ಯಾಪ್‌ ಟಾಪ್ ಅನ್ನ ಜೀವನ್ ಭೀಮಾನಗರದ ಪೊಲೀಸರು ಲ್ಯಾಪ್ ಟಾಪ್ ಮಿರರ್ ಇಮೇಜ್ ಗಾಗಿಯೇ ಸಿಐಡಿಗೆ ರವಾನಿಸಿದ್ದಾರೆ.

ಸಿಐಡಿ ಸೈಬರ್ ತಜ್ಞರು ಈ ಲ್ಯಾಪ್‌ಟಾಪ್ ಅನ್ನ ಓಪನ್ ಮಾಡಲಿದ್ದಾರೆ. ಪ್ರತಿ ಪೇಜ್ ಅನ್ನ ಓಪನ್ ಮಾಡಿ ಇಮೇಜ್ ಮಾಡಲಿದ್ದಾರೆ. ಶ್ರೀಕಿ ಲ್ಯಾಪ್ ಟಾಪ್ ನಲ್ಲಿ ಹಿಸ್ಟರಿ ಜಾಲಾಡಲಿದ್ದಾರೆ. ಲ್ಯಾಪ್ ಟಾಪ್ ಓಪನ್ ಆದಲ್ಲಿ ಬಿಟ್ ಕಾಯಿನ್ ಹ್ಯಾಕಿಂಗ್ ಮಾಹಿತಿ ಸಿಗೋ ಸಾಧ್ಯತೆ ಇದೆ.

ಐಷಾರಾಮಿ ಹೋಟೆಲ್ ನಲ್ಲಿ ಶ್ರೀಕಿ ಮತ್ತು ವಿಷ್ಣು ಭಟ್ ಗಲಾಟೆ ಮಾಡಿಕೊಂಡಿದ್ದರು. ಆಗಲೇ ಜೀವನ್ ಭೀಮಾನಗರದ ಪೊಲೀಸರು ಶ್ರೀಕಿಯಿಂದ ನಾಲ್ಕು ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದರು.

Edited By :
PublicNext

PublicNext

17/11/2021 03:45 pm

Cinque Terre

21.48 K

Cinque Terre

1