ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಸಾಲದ ಹಣ ವಾಪಸ್‌ ಕೊಡದವನ ಪತ್ನಿಯನ್ನೇ ಹೊತ್ತೊಯ್ಯಲು ಯತ್ನ.!- ಮುಂದೆ ಆಗಿದ್ದೇನು ಗೊತ್ತಾ?

ಸಾಲ ವಸೂಲಿಗೆಂದು ಬಂದ ದೇವರಾಜ ಹಾಗೂ ಫಕೀರಪ್ಪ ಎಂಬುವವರು ಪತ್ನಿಯ ಮೇಲೆ ಹಲ್ಲೆ ಮಾಡಿ ಹೊತ್ತೊಯ್ಯುತ್ತಿದ್ದ ಆರೋಪದ ಮೇಲೆ ಆಕ್ರೋಶಗೊಂಡ ಪತಿ ಕುಡುಗೋಲಿನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ತಾಲೂಕಿನ ಉಳೇನೂರು ಗ್ರಾಮದಲ್ಲಿ ನಡೆದಿದೆ.

ಬಸವರಾಜ- ಅಬ್ರಮ್ಮ ದಂಪತಿ ಮತ್ತು ಸಾಲ ನೀಡಿದವರ ನಡುವೆ ಮಾರಾಮಾರಿಯಾಗಿದ್ದು,

ಪೊಲೀಸರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನುತ್ತಿದ್ದಾರೆ ನೊಂದ ಕುಟುಂಬ. ಕಳೆದ 2 ತಿಂಗಳ ಹಿಂದೆಯೇ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಪೊಲೀಸರು ಮುಂದಾಗದೇ ಇರುವುದರಿಂದ ಇದೀಗ ಮತ್ತೇ ಗದ್ದೆಗೆ ನುಗ್ಗಿ ಪತ್ನಿ ಮೇಲೆ ದೌರ್ಜನ್ಯ ಮಾಡಿದ್ದಾರೆ ಎನ್ನುವುದು ಕುಟುಂಬದ ಆರೋಪ.

Edited By : Shivu K
PublicNext

PublicNext

17/11/2021 11:54 am

Cinque Terre

59.37 K

Cinque Terre

8

ಸಂಬಂಧಿತ ಸುದ್ದಿ