ರಾಮನಗರ:ನ್ಯಾಯ ಕೇಳಲು ಬಂದ ವ್ಯಕ್ತಿಗೆ ಪೊಲೀಸ್ ಅಧಿಕಾರಿ ದರ್ಪದಿಂದಲೇ ಆವಾಜ್ ಹಾಕಿರೋ ಘಟನೆಯ ರಾಮನಗರದಲ್ಲಿ ನಡೆದಿದೆ. ಹಾಗೆ ಈ ಘಟನೆ ವೀಡಿಯೋ ಕೂಡ ವೈರಲ್ ಆಗುತ್ತಿದೆ.
ಹರೀಶ್ ಎಂಬ ವ್ಯಕ್ತಿ ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಬಂದಿದ್ದ. ಆಗ ಸಿಪಿಐ ದಿವಾಕರ್ ಸಿಕ್ಕಾಪಟ್ಟೆ ಆವಾಜ್ ಹಾಕಿದ್ದಾರೆ. ಚಿತ್ರೀಕರಿಸುತ್ತಿದ್ದ ಹರೀಶನ ಮೊಬೈಲ್ ಅನ್ನೂ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಈಗ ಇದೇ ವೀಡಿಯೋನೇ ಎಲ್ಲೆಡೆ ವೈರಲ್ ಆಗುತ್ತಿದೆ.
PublicNext
13/11/2021 12:45 pm