ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್ಥಿಕ ಮುಗ್ಗಟ್ಟು:ಬೆಳಗಾವಿ ನೇಕಾರರಿಬ್ಬರ ಆತ್ಮಹತ್ಯೆ

ಬೆಳಗಾವಿ:ಆರ್ಥಿಕ ಮುಗ್ಗಟ್ಟುನಿಂದ ಇಲ್ಲಿಯ ನೇಕಾರರಿಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಲ್ಲಿಯ ವಡಗಾವಿಯ ಮಲಪ್ರಭಾ ನಗರ ಮತ್ತು ಲಕ್ಷ್ಮೀನಗರದಲ್ಲಿ ಈ ಘಟನೆ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡವರನ್ನ

ಗಣಪತಿ ಜ್ಯೋತಿಬಾ ಸಂಗಮನವರ್ (45) ಹಾಗೂ ಗಣಪಗತಿ ಬುಚಡಿ (60) ಎಂದು ಗುರುತಿಸಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

11/11/2021 09:13 am

Cinque Terre

25.91 K

Cinque Terre

1