ಚಿತ್ರದುರ್ಗ: ನಿನ್ನೆ ತಡ ರಾತ್ರಿ ಚಳ್ಳಕೆರೆಯಮ್ಮ ದೇಗುಲದ ಕಬ್ಬಣದ ಗ್ರಿಲ್ ಕಂಬಿಗಳನ್ನು ಮುರಿದು ಒಳಗಡೆ ಇದ್ದ ಹುಂಡಿಯನ್ನು ಮುರಿದು ಖದೀಮರು ಲಕ್ಷಾಂತರ ಹಣ ದೋಚಿ ಪರಾರಿಯಾದ ಘಟನೆ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ಯಲ್ಲಿರುವ ದೇಗುಲದಲ್ಲಿ ನಡೆದಿದೆ.
ಮುಖಕ್ಕೆ ಮಾಸ್ಕ್ ದರಿಸಿ ಹುಂಡಿ ದೊಚಿದ ಕಳ್ಳರ ಕೈಚಳಕ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಚಳ್ಳಕೆರೆ ತಹಶೀಲ್ದಾರ್ ರಘಮೂರ್ತಿ ಎನ್,ಹಾಗೂ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
PublicNext
10/11/2021 03:58 pm