ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಹಳೆವೈಷಮ್ಯ; ವಾಹನ ಡಿಕ್ಕಿಯಾಗಿಸಿ ಗ್ರಾಪಂ ಉಪಾಧ್ಯಕ್ಷನ ಕೊಲೆ

ತುಮಕೂರು: ಹಳೆ ದ್ವೇಷ ಇಟ್ಟುಕೊಂಡು ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಶೋಕ್ (46), ಅವರನ್ನು ಕೊಲೆ ಮಾಡಲಾಗಿದೆ. ನಾಗರಾಜ್ ನಾಯ್ಕ್ ಎಂಬಾತನೇ ಕೊಲೆಗೈದ ಆರೋಪಿ.

ಭೀಮಾ ನಾಯ್ಕನ ತಾಂಡಾದಲ್ಲಿ ಈ ಘಟನೆ ನಡೆದಿದೆ. ನಿನ್ನೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಟಾಟಾ ಎಸಿ ವಾಹನ ಹತ್ತಿಸಿ ಹತ್ಯೆ ಮಾಡಲಾಗಿದೆ. ಮೃತ ಅಶೋಕ ನಾಯ್ಕನ ಸ್ನೇಹಿತ ಸೋಮಶೇಖರ್ ಗೂ ಗಂಭೀರ ಗಾಯಗಳಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಹಂದನಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Edited By : Nagaraj Tulugeri
PublicNext

PublicNext

06/11/2021 11:42 am

Cinque Terre

46.15 K

Cinque Terre

0

ಸಂಬಂಧಿತ ಸುದ್ದಿ