ಸಾಗರ:ಇಲ್ಲಿಯ ಭೀಮನೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರವಾಳ ಗ್ರಾಮದ ವೃತ್ತಕ್ಕೆ ಪವರ್ ಸ್ಟಾರ್ ಪುನೀತ್ ಹೆಸರನ್ನ ಇಡಲಾಗಿದೆ.
ಪುನೀತ್ ಹೆಸರು ಸದಾ ನೆನಪಿನಲ್ಲಿರಲಿ ಎಂದೇ ಇಲ್ಲಿ ವೃತ್ತವೊಂದಕ್ಕೆ ಪುನೀತ್ ರಾಜಕುಮಾರ್ ಅಂತ ಹೆಸರನ್ನ ಇಟ್ಟಿದ್ದಾರೆ. ಇದರಿಂದ ಗ್ರಾಮದ ಜನರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ ಊರಿನ ಮುಖಂಡರು.
PublicNext
02/11/2021 10:50 pm