ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಮಾನ-ಮರ್ಯಾದೆ ಕಾಪಾಡಿ: ಸಿಎಂ ಉದ್ಧವ್ ಠಾಕ್ರೆಗೆ NCB ಸಮೀರ್ ಪತ್ನಿ ಕ್ರಾಂತಿ ರೇಡ್ಕರ್ ಪತ್ರ

ಮುಂಬೈ: ಎನ್.ಸಿ.ಬಿ ಅಧಿಕಾರಿ ಸಮೀರ್ ವಾಂಖೆಡೆ ಪತ್ನಿ ಹಾಗೂ ನಟಿ ಕ್ರಾಂತಿ ರೇಡ್ಕರ್ ತಮಗೆ ಆಗುತ್ತಿರೋ ಅನ್ಯಾಯದ ಕುರಿತು ಮಹಾರಾಷ್ಟ್ರದ ಸಿಎಂ. ಉದ್ಧವ್ ಠಾಕ್ರೇಗೆ ಪತ್ರ ಬರೆದಿದ್ದಾರೆ. ಖಾನ್ ಕೇಸ್ ಗೆ ಸಂಬಂಧಿಸಿದಂತೆ ತಮ್ಮ ಮೇಲೆ ಹಾಗೂ ತಮ್ಮ ಫ್ಯಾಮಿಲಿ ಮೇಲೆ ಆಗುತ್ತಿರೋ ತೊಂದರೆಯದನ್ನ ಪತ್ರದಲ್ಲಿ ಬರೆದಿದ್ದಾರೆ. ಜನರ ಮುಂದೆ ಪ್ರತಿ ದಿನ ನಮ್ಮ ಮಾನ ಮರ್ಯಾದೆ ಎರಡೂ ಹೋಗುತ್ತಿದೆ.ಶಿವಾಜಿ ಮಹಾರಾಜರ ಈ ರಾಜ್ಯದಲ್ಲಿ ಮಹಿಳೆಯ ಗೌರವದ ಜೊತೆಗೆ ಆಟವಾಡಲಾಗುತ್ತಿದೆ. ಬಾಳಾ ಸಾಹೇಬ್ ಠಾಕ್ರೆ ಇದಿದ್ದರೆ ಅವರು ಇದನ್ನ ಸಹಿಸಿಕೊಳ್ಳುತ್ತಿರಲಿಲ್ಲ. ಇದಕ್ಕೆ ಅವಕಾಶವನ್ನೂ ಮಾಡಿಕೊಡುತ್ತಿರಲಿಲ್ಲ ಅಂತಲೇ ಹೇಳಿದ್ದಾರೆ ಸಮೀರ್ ವಾಂಖೆಡೆ ವೈಫ್.

Edited By :
PublicNext

PublicNext

29/10/2021 11:43 am

Cinque Terre

33.78 K

Cinque Terre

8