ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಂಡರ್ ಪಾಸ್ ಅಲ್ಲಿ ಖಾಸಗಿ ಬಸ್ ಲಾಕ್: ಜನ ಸಂಚಾರ ಅಸ್ತವ್ಯಸ್ತ

ಬೆಂಗಳೂರು:ಇಲ್ಲಿ ಸಾಕಷ್ಟು ಅಂಡರ್ ಪಾಸ್ ಗಳಿವೆ. ಆದರೆ ಇವತ್ತು ಮಹಾರಾಣಿ ಕಾಲೇಜ್ ರಸ್ತೆಯ ಅಂಡರ್ ಪಾಸ್ ಕೆಳಗೆ ಖಾಸಗಿ ಬಸ್ ಸಿಲುಕಿದ ಪರಿಣಾಮ, ಕೆಲಹೊತ್ತು ಪ್ಯಾಲೆಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

ಖಾಸಗಿ ಬಸ್ ಒಂದು ಓವರ್ ಲೋಡ್ ಲಗೆಜ್ ಹೊತ್ತುಕೊಂಡು ಬೆಂಗಳೂರಿಗೆ ಬಂದಿತ್ತು. ಆಗಲೇ ಈ ಬಸ್ ಇಲ್ಲಿಯ ಮಹಾರಾಣಿ ಕಾಲೇಜ್ ಬಳಿಯ ಕೆಳ ಸೇತುವೆಯಲ್ಲಿ ಡೈವರ್ ಎಡವಟ್ಟಿನಿಂದ ಸಿಲುಕಿಕೊಂಡಿತ್ತು.ಇದರಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೂ ಟ್ಯಾಪಿಕ್ ಇತ್ತು. ಹಾಗೂ ಹೀಗೂ ಬಸ್ ಹೊರತೆಗೆದ ಬಳಿಕ ಸಂಚಾರ ಎಂದಿನಂತೆ ಆಗಿದೆ. ಆದರೆ ಇದರಿಂದ ವಾಹನ ಸವಾರರಿಗ ಕಿರಿಕಿ ಆಗಿದ್ದಂತು ಸತ್ಯ.

Edited By :
PublicNext

PublicNext

26/10/2021 07:17 pm

Cinque Terre

27.95 K

Cinque Terre

1

ಸಂಬಂಧಿತ ಸುದ್ದಿ