ಕಾಶ್ಮೀರ್:ಭಾರತದ ಎಲ್ಲ ಸೌಕರ್ಯಗಳನ್ನ ಪಡೆಯುತ್ತಿದ್ದರೂ ಕೂಡ ಕಾಶ್ಮೀರದ ಜನ ಇನ್ನೂ ಪಾಕಿಸ್ತಾನದ ಹ್ಯಾಂಗೋವರ್ ನಲ್ಲಿಯೇ ಇದ್ದಾರೆ. ಟೆರರಿಸ್ಟ್ ಅಟ್ಯಾಕ್ ಗಳು ಈಗಲೂ ನಡೆಯುತ್ತಿದ್ದರೂ ಅಷ್ಟೆ. ಪಾಕಿಸ್ತಾನದ ಮೇಲಿನ ಪ್ರೀತಿ ಕೊಂಚವೂ ಕಡಿಮೆ ಆಗಿಯೇ ಇಲ್ಲ ಅನಿಸುತ್ತದೆ.ಮೊನ್ನೆಯ ಟಿ20 ವಿಶ್ವ ಕಪ್ ಪಂದ್ಯದಲ್ಲಿ ಭಾರತ ಸೋತಿದೆ. ಪಾಕಿಸ್ತಾನ ಟೀಮ್ ಗೆದ್ದಿದೆ. ಇದೇನೋ ಸರಿ.ಆದರೆ ಕಾಶ್ಮೀರದಲ್ಲಿ ಪಾಕಿಸ್ತಾನದ ಗೆಲುವನ್ನ ಇಡೀ ಕಾಶ್ಮೀರಿಯರು ಹಬ್ಬದಂತೆ ಆಚರಿಸಿದ್ದಾರೆ. ವಾಹನಗಳ ಮೇಲೆ ನಿಂತು ಪಟಾಕಿಗಳನ್ನ ಸಿಡಿಸಿದ್ದಾರೆ. ಕುಣಿದು ಕುಣಿದು ಹರ್ಷದಿಂದಲೇ ಕುಪ್ಪಳಿಸಿದ್ದಾರೆ. ಇದು ಭಾರತವೋ ಇಲ್ಲವೇ ಪಾಕಿಸ್ತಾನವೋ ಅನ್ನೋಮಟ್ಟಿಗೆ ಇಲ್ಲಿ ಸೆಲೆಬ್ರೇಷನ್ ನಡೆದಿದೆ.ಈ ಸುದ್ದಿಯನ್ನ ಇಲ್ಲಿಯ ಕಾಶ್ಮೀರಿ ಪಂಡಿತ್ ನ್ಯೂಸ್ ತನ್ನ ಟ್ವಿಟರ್ ಪೇಜ್ ಅಲ್ಲಿ ಹಂಚಿಕೊಂಡಿದೆ. ನೋಡಿ.
PublicNext
26/10/2021 11:43 am