ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ: 5 ಲಕ್ಷ ಸಾಲದ ಕಿತ್ತಾಟ: ವೃದ್ಧನ ಕೊಲೆಯಲ್ಲಿ ಅಂತ್ಯ

ಹಾಸನ:ಐದು ವರ್ಷದ ಹಿಂದೆ ಕೊಟ್ಟಿದ್ದ 5 ಲಕ್ಷದ ಸಾಲವನ್ನ ವಾಪಾಸ್ ಕೇಳಿದ್ದಕ್ಕೆ 26 ವರ್ಷದ ಯುವಕ 60 ವರ್ಷದ ವೃದ್ಧನನ್ನ ಕೊಂದ ಘಟನೆ ಇಲ್ಲಿಯ ಸಮುದ್ರವಳ್ಳಿ ಗ್ರಾಮದಲ್ಲಿ ನಡೆದಿದೆ.

60 ವರ್ಷದ ದಾಸೇಗೌಡ ಎಂಬುವವರೇ ಕೊಲೆಯಾದ ವೃದ್ಧ ವ್ಯಕ್ತಿ.ತಮ್ಮ ಜಮೀನನಲ್ಲಿಯೇ ಕಿರಣ್ ಅನ್ನೋ ಯುವಕ ದಾಸೇಗೌಡರನ್ನ ಕೊಲೆ ಮಾಡಿ ಪರಾರಿಯಾಗಿದ್ದ.ಆದರೆ ಈಗ ಪೊಲೀಸರು ಈತನನ್ನ ಬಂಧಿಸಿ ಎಲ್ಲವನ್ನೂ ಬಾಯಿಬಿಡಿಸಿದ್ದಾರೆ.

Edited By :
PublicNext

PublicNext

22/10/2021 07:24 pm

Cinque Terre

49.03 K

Cinque Terre

0

ಸಂಬಂಧಿತ ಸುದ್ದಿ