ಭೋಪಾಲ್: ಇಲ್ಲಿಯ ಜಿಮ್ ನಲ್ಲಿ ಗಂಡ ತನ್ನ ಪ್ರೇಯಸಿ ಜೊತೆಗೆ ಸಿಕ್ಕಿ ಬಿದ್ದಿದ್ದಾನೆ. ಇದರಿಂದ ಕುಪಿತಗೊಂಡ ಹೆಂಡತಿ ಚಪ್ಪಲಿಯಿಂದಲೂ ಹೊಡೆದಿದ್ದಾಳೆ. ಇವರ ನಡುವಿನ ಈ ಜಗಳದ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇವರ ತ್ರಿವಳಿ ತಲಾಖ್ ಮತ್ತು ವರದಕ್ಷಿಣೆ ಪ್ರಕರಣ ಇನ್ನೂ ಕೋರ್ಟ್ ನಲ್ಲಿದೆ. ಆದರೆ, ಅದಕ್ಕೂ ಮುಂಚೆನೇ ಚಪ್ಪಲಿಯಿಂದಲೇ ಗಂಡ-ಹೆಂಡತಿ ಜಿಮ್ ನಲ್ಲಿ ಬಡಿದಾಡಿಕೊಂಡಿದ್ದಾರೆ. ಅದ್ಯಾರೋ ಇದನ್ನ ಚಿತ್ರೀಕರಿಸಿ ಹಂಚಿದರೋ ಏನೋ. ವೀಡಿಯೋ ವೈರಲ್ ಆಗುತ್ತಿದೆ.
PublicNext
18/10/2021 10:36 pm