ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಂಗ್ಲಾದೇಶ: ಹಿಂದುಗಳ ಮನೆಗಳೆಲ್ಲ ರಾತ್ರೋ ರಾತ್ರಿ ಭಸ್ಮ

ಬಾಂಗ್ಲಾದೇಶ: ಇಲ್ಲಿ ಹಿಂದುಗಳ ಮನೆಗಳನ್ನ ವ್ಯವಸ್ಥಿತವಾಗಿಯೇ ಸುಟ್ಟು ಹಾಕಲಾಗುತ್ತಿದೆ. ರಾತ್ರಿ ವೇಳೆಯಲ್ಲಿಯೇ ಮನೆಗಳಿಗೆ ಬೆಂಕಿ ಇಡಲಾಗುತ್ತಿದೆ. ಹೀಗೆ ಹೋದ್ರೆ, ಮುಂದೊಂದಿನ ಬಾಂಗ್ಲಾದೇಶವೂ ಅಫ್ಘಾನಿಸ್ತಾನ್ ಆಗುತ್ತದೆ. ಹೀಗಂತ ಟ್ವಿಟರ್ ಬಳಕೆದಾರ ಆನಂದ್ ರಂಗನಾಥನ್ ತಮ್ಮ ಪೇಜ್ ಅಲ್ಲಿ ಮನೆ ಸುಡುವ ವೀಡಿಯೋ ಪೋಸ್ಟ್ ಮಾಡಿ, ಬೇಸರ ವ್ಯಕ್ತಪಡಿಸಿದ್ದಾರೆ.

ಇದೇ ಥರ ಮುಂದುವರೆದರೆ ಬಾಂಗ್ಲಾದೇಶ ಕೂಡ ಅಫ್ಘಾನಿಸ್ತಾನ್ ಆಗೋದರಲ್ಲಿ ಎರಡು ಮಾತಿಲ್ಲ. ಅಲ್ಲಿಯ ಹಿಂದುಗಳನ್ನ ಏರ್ಲಿಫ್ಟ್ ಮಾಡಿ ತರಲಾಯಿತು. ಅದೇ ರೀತಿಯ ಸ್ಥಿತಿ ಇಲ್ಲೂ ಇದೆ. ಪಾಕಿಸ್ತಾನದ ಪರಿಸ್ಥಿತಿನೂ ಮುಂದಿನ ದಿನಗಳಲ್ಲಿಇದಕ್ಕೆ ಹೊರತಾಗಿರೋಲ್ಲ. ಏನ್ ಹೇಳೋಣ ಅಂತಿದ್ದಾರೆ ಬರಹಗಾರ ಆನಂದ್ ರಂಗನಾಥನ್.

Edited By :
PublicNext

PublicNext

18/10/2021 08:18 pm

Cinque Terre

50.02 K

Cinque Terre

14