ಚಿಕ್ಕೋಡಿ: ಕಾಮುಕರು ಯಾರನ್ನೂ ಬಿಡೋದಿಲ್ಲ. ಪುಟ್ಟ ಮಗುವಿನಿಂದ ವೃದ್ಧೆಯವರೆಗೆ ಎಲ್ಲರನ್ನೂ ಅವರು ಕಾಮದ ಕಾಕ ದೃಷ್ಟಿಯಿಂದಲೇ ನೋಡುತ್ತಾರೆ.
ಆದ್ರೆ ಇಲ್ಲೊಬ್ಬ ಕಾಮುಕ ಅವರೆಲ್ಲರಿಗಿಂತ ಭಿನ್ನವಾಗಿ ಯುವಕನ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಈ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ. ಬಸ್ ಗಾಗಿ ಕಾಯುತ್ತ ಕುಳಿತಿದ್ದ ಯುವಕನನ್ನು ರಾಜು ನೀಲವ್ವ ಆಚಾರಟ್ಟಿ ಎಂಬಾತ ಬೈಕ್ ಮೇಲೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನೊಂದಿಗೆ ಅನೈಸರ್ಗಿಕ ಸಂಭೋಗ ಮಾಡಿದ್ದಾನೆ.
ನೊಂದ ಯುವಕ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಕೃತ್ಯ ಎಸಗಿದ ರಾಜು ನೀಲವ್ವ ಆಚಾರಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
PublicNext
10/10/2021 01:54 pm