ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಬಲೆಗೆ ಬಿದ್ದ ಮಧ್ಯ ಪ್ರದೇಶದ ಉಮೇಶ್ ರೆಡ್ಡಿ

ಇಂದೋರ್: ಮಧ್ಯ ಪ್ರದೇಶದಲ್ಲೂ ಒಬ್ಬ ಉಮೇಶ್ ರೆಡ್ಡಿ ಇದ್ದಾನೆ. ಈತನ ವಿಕೃತಿಗೆ ೨೦೦ ಕ್ಕೂ ಹೆಚ್ಚು ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ೭೫ಕ್ಕೂ ಹೆಚ್ಚು ಮದೆಯಾಗಿದ್ದಾನೆ ಈತ. ಈತನ ಹೆಸರು ಮುನೀರ್. ಮೂಲತ ಬಾಂಗ್ಲಾದೇಶದವನು. ಭಾರತ ಮತ್ತು ಬಾಂಗ್ಲಾದೇಶಕ್ಕೆ ಸಲೀಸ್ ಆಗಿಯೇ ಓಡಾಡಿಕೊಂಡಿದ್ದವನು.ಸುಂದರ ಹುಡ್ಗಿಯರನ್ನ ಬಲೆಗೆ ಬೀಳಿಸೋದು ಹಾಗು ಮದುವೆ ಆದ ಬಳಿಕ ಅವರನ್ನ ಮಾಂಸದ ದಂಧಗೆ ತಳ್ಳುವುದು. ಇದೇ ಈತನ ವಿಕೃತಿಯ ಅಟ್ಟಹಾಸ. ಇಂದೋರ್ ಪೊಲೀಸರು ವೇಶಾವಾಟಿಕೆ ಮೇಲೆ ದಾಳಿ ನಡೆಸಿದಾಗ ಈತ ಸಿಕ್ಕಿ ಬಿದ್ದಿದ್ದಾನೆ. ಗ್ರಾಹಕನ ರೀತಿ ಮೊದಲು ಆಕ್ಟ್ ಮಾಡಿದ್ದಾನೆ. ಪೊಲೀಸರ ಸರಿಯಾದ ಏಟಿಗೆ ಎಲ್ಲ ಬಾಯಿಬಿಟ್ಟು ಪೊಲೀಸರ ಬಂಧಿಯಾಗಿದ್ದಾರೆ ಈ ವಿಕೃತ ಮುನೀರ್.

Edited By :
PublicNext

PublicNext

07/10/2021 10:31 am

Cinque Terre

34.99 K

Cinque Terre

4

ಸಂಬಂಧಿತ ಸುದ್ದಿ