ಕಳ್ಳರಿದ್ದಾರೆ ಎಚ್ಚರ ಎಚ್ಚರ. ಯಾಮಾರಿದ್ರೆ ಮುಗೀತು. ಇಡೀ ಒಂದ್ ಗ್ಯಾಂಗ್ ನಿಮ್ಮನ್ನ ದೋಚಿ ಬಿಡುತ್ತದೆ ಹುಷಾರ್. ಈ ಮಾತ್ ಹೇಳೋವಂತೆ ಮಾಡಿದೆ ಸಾಮಾಜಿಕ ತಾಣದಲ್ಲಿ ಹರಿದಾಡ್ತಿರೋ ಈ ವೀಡಿಯೋ.
ಕಾರ್ ಅಲ್ಲಿರೋ ಹಣವನ್ನ ಕದಿಯೋ ಗ್ಯಾಂಗ್ ಒಂದರ್ ಪ್ಲಾನ್ ಸಿಸಿಟಿವಿ ಅಲ್ಲಿ ಕ್ಯಾಪ್ಚರ್ ಆಗಿದೆ. ಆ ವೀಡಿಯೋನೇ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜರನಲ್ಲೂ ಜಾಗೃತಿ ಮೂಡಿಸುತ್ತಿದೆ. ಈ ಘಟನೆ ಆಗಿದ್ದೆಲ್ಲಿ ? ಯಾವಾಗಾ ? ಸಿಸಿಟಿವಿ ವೀಡಿಯೋ ಹೊರ ಬಿಟ್ಟಿದ್ದು ಯಾರು? ಇವೆಲ್ಲ ಪ್ರಶ್ನೆಗೆ ಉತ್ತರ ಸಿಗೋದಿಲ್ಲ. ಆದರೆ, ಈ ವೈರಲ್ ವೀಡಿಯೋ ನೋಡಿದ್ರೆ ಕಂಡಿತಾ ಎಂತವ್ರು ಬೆಚ್ಚಿ ಬಿದ್ದು ಅಲರ್ಟ್ ಆಗಿ ಬಿಡ್ತಾರೆ.
PublicNext
06/10/2021 03:47 pm