ಮಂಗಳೂರು: ಇದೀಗ ಕೆಲವು ದಿನಗಳಿಂದ ವ್ಯಾಟ್ಸ್ ಆ್ಯಪ್ ನಲ್ಲಿ 'ಟಾಟಾ ಗ್ರೂಪ್ಸ್, 150th ಆ್ಯನಿವರ್ಸರಿ ಸಿಲೆಬ್ರೆಶನ್, ಕ್ಲಿಕ್ ಟು ಎಂಟರ್ ಪಾರ್ಟಿಸಿಪೇಟ್ ಇನ್ ದ ಇವೆಂಟ್ ಟು ವಿನ್ ಎ ಕಾರ್ !!' ಎಂಬ ಲಿಂಕ್ ಹರಿದಾಡುತ್ತಿದೆ...
ಈ ಬಗ್ಗೆ ಮಂಗಳೂರು ಕಟೀಲಿನ 'ಸ್ವರಕ್ಷಾ ಫಾರ್ ವಿಮೆನ್ ಟ್ರಸ್ಟ್ (ರಿ)' ನ ಸಂಸ್ಥಾಪಕರಾದ ಕಾರ್ತಿಕ್ ಎಸ್. ಕಟೀಲ್ ಅವರು ಸಾರ್ವಜನಿಕರಿಗೆ ಈ ಖದೀಮರ ಲಿಂಕ್ ಕ್ಲಿಕ್ ಮಾಡದೆ ಎಚ್ಚರದಿಂದಿರಲು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವ ಕೈಂಕರ್ಯದಲ್ಲಿ ತೊಡಗಿದ್ದಾರೆ.
PublicNext
06/10/2021 12:36 pm