ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್‌: ರೇಶನ್ ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಅಕ್ಕಿ ಬೆರಕೆ: ನೋಡಿ ದಂಗಾದ ಜನತೆ.

ಆನೇಕಲ್‌: ಸರಕಾರದಿಂದ ಪ್ರದಾನಮಂತ್ರಿ ಗರೀಬ್ ಕಲ್ಯಾ‌ಣ ಅನ್ನ ಯೋಜನೆಯಡಿಯಲ್ಲಿ ಕುಟುಂಬದ ಪ್ರತಿ ಸದಸ್ಯರಿಗೆ ೫ ಕೆ.ಜಿ ಅಕ್ಕಿ ನೀಡಲಾಗುತ್ತದೆ.ಆದರೆ ಬಡವರಿಗೆ ಸಿಗುವ ಅಕ್ಕಿಯಲ್ಲಿ ಗೋಲ್ ಮಾಲ್ ಮಾಡಲಾಗಿದೆ. ಅಕ್ಕಿಯ ಜತೆ ಪ್ಲಾಸ್ಟಿಕ್ ಅಕ್ಕಿಯನ್ನು ಬೆರೆಸಿ ಜನಸಾಮನ್ಯರಿಗೆ ಕೊಡಲಾಗುತ್ತಿದೆ.

ಆನೇಕಲ್‌ ನ ಹಿನ್ನಕ್ಕಿ ಸರಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ನೋಡಿ ಜನ ದಂಗಾಗಿದ್ದಾರೆ.ಸ್ಥಳಕ್ಕೆ ಆನೇಕಲ್ ತಹಶೀಲ್ದಾರ್ ಹಾಗು ಫುಡ್ ಆಫಿಸರ್ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Edited By : Manjunath H D
PublicNext

PublicNext

01/10/2021 01:44 pm

Cinque Terre

172.7 K

Cinque Terre

8

ಸಂಬಂಧಿತ ಸುದ್ದಿ