ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದುಬೈನಿಂದ ಬಂದ ಇಬ್ಬರ ಒಳ ಉಡುಪಿನಲ್ಲಿತ್ತು 1.36 ಕೆಜಿ ಚಿನ್ನದ ಪೇಸ್ಟ್

ನವದೆಹಲಿ: ದುಬೈನಿಂದ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರ ಒಳ ಉಡುಪಿನಲ್ಲಿ 1.369 ಕೆಜಿ ತೂಕದ ಚಿನ್ನದ ಪೇಸ್ಟ್ ಪತ್ತೆಯಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.

ಆರೋಪಿಗಳು ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಪೇಸ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 9ರಂದು ದುಬೈನಿಂದ ಬಂದ ಇಬ್ಬರು ಪ್ರಯಾಣಿಕರನ್ನ ವಿಮಾನ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಚಿನ್ನವನ್ನು ತಂದಿರುವುದು ಬೆಳಕಿಗೆ ಬಂದಿದೆ.

Edited By : Vijay Kumar
PublicNext

PublicNext

11/09/2021 10:13 pm

Cinque Terre

48.42 K

Cinque Terre

0

ಸಂಬಂಧಿತ ಸುದ್ದಿ