ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಮಹಿಳೆಯರನ್ನು ಚುಡಾಯಿಸುತ್ತಿದ್ದವನ ತಲೆ ಬೋಳಿಸಿದ ಗ್ರಾಮಸ್ಥರು!

ಚಿಕ್ಕೋಡಿ: ಮಹಿಳೆಯರನ್ನು ಚುಡಾಯಿಸುತ್ತಿದ್ದವನ ತಲೆ ಬೋಳಿಸಿದ ಘಟನೆಯೊಂದು ನಡೆದಿದೆ .ಈತ ವಾಟ್ಸಪ್ ನಲ್ಲಿ ಹೆಂಗಳೆಯರಿಗೆ ಅಸಹ್ಯವಾಗಿ ಮೆಸೇಜ್ ಮಾಡ್ತಿದ್ದ ಎಷ್ಟು ಬಾರಿ ಎಚ್ಚರಿಸಿದರೂ ಹಳೇ ಚಟ ಮುಂದುವರಿಸುತ್ತಿದ್ದ ಈತನಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಆ ಮೂಲಕಸುಧಾಕರ್ ಡುಮ್ಮಗೋಳ ಎಂಬಾತನಿಗೆ ತಲೆ ಬೊಳಿಸುವ ಮೂಲಕ ಪಾಠ ಕಲಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದ ಈ ಘಟನೆ ಇದಾಗಿದೆ

ಗ್ರಾಮಸ್ಥರು ಸುಧಾಕರ್ ತಲೆ ಬೋಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು,ಸದ್ಯ ಈತ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ.ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By : Manjunath H D
PublicNext

PublicNext

23/08/2021 10:37 am

Cinque Terre

81.75 K

Cinque Terre

7

ಸಂಬಂಧಿತ ಸುದ್ದಿ