ಚಿಕ್ಕಬಳ್ಳಾಪುರ : 8 ವರ್ಷದ ಬಾಲಕಿಯ ಮೇಲೆ 70 ವರ್ಷದ ವೃದ್ದನಿಂದ ಅತ್ಯಾಚಾರ ನಡೆಸಿದ ವಿಕೃತ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದುರ್ಘಟನೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ ಬಾಲಕಿಯ ತಾಯಿ ಮೇಲೆ ಹಲ್ಲೆ ಮಾಡಿ, ಪ್ರಾಣಬೆದರಿಕೆ ಹಾಕಲಾಗಿದೆ.
ಆರೋಪಿ ಬೈರಪ್ಪ ಹಾಗೂ ಆತನ ಮಕ್ಕಳಿಂದ ಬೆದರಿಕೆ ಹಾಕಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದೀಗ, ಅಸ್ವಸ್ಥ ಅಪ್ರಾಪ್ತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಬೈರಪ್ಪನನ್ನು ಶಿಡ್ಲಘಟ್ಟ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯು ಆರೋಪಿಗೆ ಸಂಬಂಧಿಯೇ ಆಗಿದ್ದಾಳೆ.
PublicNext
11/08/2021 09:07 pm