ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಲು ಚೆಲ್ಲಿದ ಕಾರಣಕ್ಕೆ ಮಗಳ ಬಟ್ಟೆ ಬಿಚ್ಚಿ ಆಚೆ ಹಾಕಿದ ಕ್ರೂರಿ ಅಮ್ಮ

ಫರಿದಾಬಾದ್ (ಹರಿಯಾಣ): ಹಾಲು ಕಾಯಿಸುವಾಗ ಮಗಳು ಹಾಲು ಚೆಲ್ಲಿದಳೆಂಬ ಕಾರಣಕ್ಕೆ ಕ್ರೂರಿ ಅಮ್ಮ ತನ್ನ ಸ್ವಂತ ಮಗಳ ಮೇಲೆ ಹಲ್ಲೆ ಮಾಡಿ, ಬಟ್ಟೆ ಬಿಚ್ಚಿಸಿ ಮನೆಯಿಂದ ಆಚೆ ಹಾಕಿದ್ದಾಳೆ. ಅಲ್ಲದೇ ಈ ಎಲ್ಲ ಘಟನಾವಳಿಯ ವಿಡಿಯೋ ಚಿತ್ರೀಕರಿಸಿದ್ದಾಳೆ.

ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಹರಿಯಾಣದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಾಪಿ ತಾಯಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

Edited By : Manjunath H D
PublicNext

PublicNext

02/08/2021 12:13 pm

Cinque Terre

100.44 K

Cinque Terre

7