ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮದುವೆಯಲ್ಲಿ ಉಗುಳಿ ರೋಟಿ ತಯಾರಿಸುತ್ತಿದ್ದ ಯುವಕ ಅರೆಸ್ಟ್

ಲಕ್ನೋ: ಯುವಕನೋರ್ವ ಮದುವೆಯಲ್ಲಿ ಉಗುಳಿ ರೋಟಿ ತಯಾರಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಎಚ್ಚೆತ್ತ ಉತ್ತರ ಪ್ರದೇಶದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸೋಹೆಲ್ ಬಂಧಿತ ಯುವಕ. ಮೀರತ್ ನಗರದಲ್ಲಿ ನಡೆದ ಮದುವೆಯೊಂದರಲ್ಲಿ ಅಡುಗೆ ಮಾಡುತ್ತಿದ್ದ ಸೋಹೆಲ್ ಪ್ರತಿ ರೋಟಿಯ ಮೇಲೆ ಉಗುಳಿ ಬೇಯಿಸುತ್ತಿದ್ದ. ಸ್ಥಳದಲ್ಲಿದ್ದ ಕೆಲವರು ಈ ದೃಶ್ಯ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಸಂಬಂಧ ಮೀರತ್ ಹಿಂದೂ ಜಾಗರಣ ವೇದಿಕೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿತ್ತು. ಜೊತೆಗೆ ಘಟನೆಯು ಮೀರತ್ ನಗರದ ಅರೋಮಾ ಗಾರ್ಡನ್‌ನಲ್ಲಿ ನಡೆದಿರುವುದನ್ನು ಖಚಿತಪಡಿಸಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀರು ಆರೋಪಿಯನ್ನು ಬಂಧಿಸಿದ್ದಾರೆ.

Edited By : Vijay Kumar
PublicNext

PublicNext

21/02/2021 03:13 pm

Cinque Terre

87.22 K

Cinque Terre

5