ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕಿಗೆ ಲೈಂಗಿಕ ಕಿರುಕುಳ: ಬಿಜೆಪಿ ಮಾಜಿ ಶಾಸಕನಿಗೆ ಥಳಿತ

ಚಿರಾಗಾಂವ್ (ಉತ್ತರ ಪ್ರದೇಶ):ಬಿಜೆಪಿಯ ಮಾಜಿ ಶಾಸಕ ಮಾಯಾ ಶಂಕರ್ ಪಾಠಕ್ ಇದೀಗ ಭಾರೀ ಸುದ್ದಿಯಲ್ಲಿದ್ದಾರೆ. ಶಾಸಕರಿಗೆ ಒಂದಷ್ಟು ಜನರ ಗುಂಪು ಹಿಗ್ಗಾಮುಗ್ಗಾ ಥಳಿಸುವ ದೃಶ್ಯ ಭಾರೀ ವೈರಲ್ ಆಗಿದೆ. ಜನರು ಥಳಿಸುವ ವೇಳೆ, ಮಾಜಿ ಶಾಸಕರು ಕ್ಷಮೆ ಕೇಳಿದ್ದಾರೆ. ಇದಕ್ಕೆಲ್ಲಾ ಕಾರಣವಾಗಿದ್ದು ಲೈಂಗಿಕ ಕಿರುಕುಳ ಆರೋಪ..!

ಚಿರಾಗಾಂವ್‌ನ ಮಾಜಿ ಬಿಜೆಪಿ ಶಾಸಕ ಮಾಯಾ ಶಂಕರ್ ಪಾಠಕ್ ಅವರ ವಿರುದ್ಧ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಪಾಠಕ್ ಅವರು ಇಲ್ಲಿನ ಎಂಪಿ ಗ್ರೂಪ್‌ಗೆ ಸೇರಿದ ಕಾಲೇಜೊಂದರಲ್ಲಿ ಮುಖ್ಯಸ್ಥರಾಗಿದ್ದಾರೆ. ಇದೇ ಸಂಸ್ಥೆಯಲ್ಲಿ 9ನೇ ತರಗತಿ ಓದುತ್ತಿರುವ ಬಾಲಕಿಗೆ ಪಾಠಕ್ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

Edited By : Nagaraj Tulugeri
PublicNext

PublicNext

11/01/2021 06:08 pm

Cinque Terre

144.42 K

Cinque Terre

28

ಸಂಬಂಧಿತ ಸುದ್ದಿ