ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುವರಾಜ್ ಕೇಸ್​ನಲ್ಲಿ ಮತ್ತೋರ್ವ ನಟಿಯ ಹೆಸರು ತಳಕು- ಯಾರದು?

ಬೆಂಗಳೂರು: ವಂಚನೆ ಪ್ರಕರಣದ ಆರೋಪಿ ಯುವರಾಜ್ ಜೊತೆಗೆ ಹಣಕಾಸು ವ್ಯವಹಾರ ಆರೋಪದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಭಾರಿ ಸುದ್ದಿಯಲ್ಲಿದ್ದಾರೆ. ಈ ಬೆನ್ನಲ್ಲೇ ಮತ್ತೋರ್ವ ನಟಿಯ ಹೆಸರು ಕೇಳಿ ಬಂದಿದೆ.

ಆರೋಪಿ ಯುವರಾಜ್​ಗೆ ಆ ನಟಿಯಿಂದ ಅನೇಕ ಬಾರಿ ಫೋನ್‌ ಕರೆ ಬಂದಿದೆ ಎಂಬ ಮಾಹಿತಿ ಸಿಕ್ಕಿದೆ. ಆದರೆ ಆ ನಟಿ ಯಾರು ಎನ್ನುವುದನ್ನು ಪೊಲೀಸರು ರಿವೀಲ್ ಮಾಡಿಲ್ಲ. ಇತ್ತ ಸಿಸಿಬಿ ಪೊಲೀಸರು ಯುವರಾಜ್​ಗೆ ಸಂಬಂಧಿಸಿದ ಐಶಾರಾಮಿ ಲ್ಯಾಂಡ್ ರೋವರ್ ಮತ್ತು ಬೆಂಜ್​ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.

Edited By : Vijay Kumar
PublicNext

PublicNext

07/01/2021 04:29 pm

Cinque Terre

88.22 K

Cinque Terre

2

ಸಂಬಂಧಿತ ಸುದ್ದಿ