ಬೆಂಗಳೂರು : ಡ್ರಗ್ಸ್ ಜಾಲದಲ್ಲಿ ಸಿಲುಕಿ ಸದ್ಯ ಜೈಲು ಪಾಲಾಗಿರುವ ಸಂಜನಾ ಗುಲ್ರಾನಿ ಸದ್ಯ ಮತ್ತೊಂದು ಹೊಸ ಆರೋಪಕ್ಕೆ ಒಳಗಾಗಿದ್ದಾರೆ.
2018ರಲ್ಲೇ ಇಸ್ಲಾಂಗೆ ಸಂಜನಾ ಗಲ್ರಾನಿ ಮತಾಂತರವಾಗಿದ್ದಾರೆ ಎಂಬ ಮಾಹಿತಿ ಎಲ್ಲೇಡೆ ಹರಿದಾಡುತ್ತಿದೆ, ಇಸ್ಲಾಂಗೆ ಮತಾಂತರಗೊಂಡಿರೋ ನಟಿ ಸಂಜನಾ ತನ್ನ ಹೆಸರನ್ನು ಮಹಿರಾ ಎಂದು ಬದಲಾವಣೆ ಮಾಡಿಕೊಂಡಿದ್ದು ಮುಸ್ಲಿಂ ಮಸೀದಿ ಒಂದರಿಂದ ಧರ್ಮ ಸೇರ್ಪಡೆ ಬಗ್ಗೆ ಸಂಜನಾಗೆ ಅನುಮೋದನೆ ಸಿಕ್ಕಿದೆಯಂತೆ.
ಬಂಧನದ ಮುನ್ನ 32 ವರ್ಷವಾದರೂ ನಾನು ಇನ್ನೂ ಮದುವೆಯೇ ಆಗಿಲ್ಲ ನನ್ನ ನಡೆತೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಂಜನಾ ಆರೋಪಿಸಿದ ಬಳಿಕ ಅವರು ವೈದ್ಯರೊಬ್ಬರನ್ನು ಕಳೆದ ವರ್ಷವೇ ಮದುವೆಯಾಗಿದ್ದರು ಎಂಬ ಫೋಟೋ ವೈರಲ್ ಆಗಿತ್ತು.
ಈದೀಗ ಮತಾಂತರ ಸುದ್ದಿ ಮದುವೆಯಂತೆ ಸುಳ್ಳು ಮಾತು ಎಂಬ ಸಂಶಯ ಎಲ್ಲರಲ್ಲೂ ಮನೆಮಾಡಿದೆ.
PublicNext
19/09/2020 01:24 pm