ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: 50 ಅಡಿ ಎತ್ತರದಿಂದ‌ ಕುಸಿದು ಬಿದ್ದ ಉಯ್ಯಾಲೆ: 15 ಮಂದಿಗೆ ಗಾಯ

ಮೊಹಾಲಿ: 50 ಅಡಿ ಎತ್ತರದಿಂದ ತಿರುಗುಣಿ ಉಯ್ಯಾಲೆ ಕುಸಿದು ಬಿದ್ದ ಪರಿಣಾಮ ಮಹಿಳೆಯರು ಮಕ್ಕಳು ಸೇರಿ ಸುಮಾರು 15ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಪಂಜಾಬ್‌ನ ಮೊಹಾಲಿಯಲ್ಲಿ ರವಿವಾರ ಸಂಜೆ ಈ ಘಟನೆ ನಡೆದಿದೆ‌. ಘಟನೆಗೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೇಲೆ ತೆರಳಿದ ಉಯ್ಯಾಲೆ ತಿರುಗಲು ಆರಂಭಿಸಿದಂತೆ ಏಕಾಏಕಿ ಕುಸಿದು ಬಿದ್ದಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nagaraj Tulugeri
PublicNext

PublicNext

05/09/2022 01:59 pm

Cinque Terre

60.83 K

Cinque Terre

1

ಸಂಬಂಧಿತ ಸುದ್ದಿ