ಆಗ್ರಾ: ಮುಸ್ಲಿಂ ಯುವಕ 22 ವರ್ಷದ ಹಿಂದೂ ಯುವತಿಯೊಂದಿಗೆ ನಾಪತ್ತೆ ಆಗಿದ್ದ. ಆದರೆ, ಈಗ ನೋಡಿದ್ರೆ, ಆ ಮುಸ್ಲಿಂ ಯುವಕನ ಕುಟುಂಬಕ್ಕೆ ಸೇರಿದ ಎರಡು ಮನೆಗಳನ್ನ ಉದ್ರಿಕ್ತ ಗುಂಪೊಂದು ಬೆಂಕಿ ಹೆಚ್ಚಿದ ಈ ಒಂದು ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿಯೇ ನಡೆದಿದೆ.
ಆಗ್ರಾದ ರುನಾಕ್ತಾ ಪ್ರದೇಶದಲ್ಲಿರೋ ಜಿಮ್ ಮಾಲೀಕ ಸಾಜಿದ್ ಕುಟುಂಬದ ಮನೆಗಳಿಗೇನೆ ಬೆಂಕಿ ಹಚ್ಚಲಾಗಿದೆ. ಉದ್ರಿಕ್ತ ಧರ್ಮ ಜಾಗರಣ ಸಮನ್ವಯ್ ಸಂಘದವರೇ ಈ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
22 ವರ್ಷದ ಯುವತಿ ಜೊತೆಗೆ ಮುಸ್ಲಿಂ ಯುವಕ ಅನೈಕ ಸಂಬಂಧ ಹೊಂದಿದ್ದಾನೆ. ಆಕೆಯನ್ನ ಅಪರಿಸಿಕೊಂಡು ಹೋಗಿದ್ದಾನೆ ಎಂದು ಧರ್ಮ ಜಾಗರಣ್ ಸಮನ್ವಯ್ ಸಂಘದವರು ಆರೋಪಿಸಿದ್ದು, ಶೀಘ್ರವೇ ಅವನನ್ನ ಬಂಧಿಸಬೇಕು ಅಂತಲೂ ಆಗ್ರಹಿಸಿದ್ದಾರೆ.
PublicNext
16/04/2022 09:18 pm