ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: 9 ಜನರನ್ನು ಕೊಂದಿದ್ದ ಹುಲಿಗೆ ಗುಂಡಿಟ್ಟ ಅರಣ್ಯ ಸಿಬ್ಬಂದಿ

ಪಾಟ್ನಾ: ಬಿಹಾರದ ಚಂಪಾರಣ್ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ 6 ತಿಂಗಳಿನಿಂದ ಆತಂಕ ಮೂಡಿಸಿದ್ದ ಹುಲಿಯನ್ನು ಅರಣ್ಯಾಧಿಕಾರಿಗಳು ಗುಂಡಿಟ್ಟು ಕೊಂದಿದ್ದಾರೆ.

ಈ ಹುಲಿ ನರಭಕ್ಷಕನಾಗಿ ಒಂದೇ ತಿಂಗಳಲ್ಲಿ 9ಜನರನ್ನು ಬೇಟೆ ಆಡಿತ್ತು. ಮತ್ತು ಪದೇ ಪದೇ ಜಾಗ ಬದಲಿಸಿ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಮನುಷ್ಯರ ಜೀವಕ್ಕೆ ಅಪಾಯ ಒಡ್ಡಿದ್ದ ಈ ಹುಲಿಯನ್ನು ಕೊಲ್ಲುವಂತೆ ವನ್ಯಜೀವಿ ಪ್ರಾಧಿಕಾರವು ಆದೇಶ ನೀಡಿತ್ತು. ಈ ಆದೇಶದನ್ವಯ ಅರಣ್ಯ ಸಿಬ್ಬಂದಿ ಹುಲಿಯನ್ನು ಗುಂಡಿಟ್ಟು ಕೊಂದಿದ್ದಾರೆ.

Edited By : Nagaraj Tulugeri
PublicNext

PublicNext

09/10/2022 01:16 pm

Cinque Terre

242.88 K

Cinque Terre

10

ಸಂಬಂಧಿತ ಸುದ್ದಿ