ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

1.5 ಕೋಟಿ ರೂ. ಮೌಲ್ಯದ ಬಿಯರ್ ಬಾಟಲ್ ನಾಶ.!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಅಬಕಾರಿ ಇಲಾಖೆ ರೋಲರ್‌ ಹತ್ತಿಸಿ 1.5 ಕೋಟಿ ರೂ. ಅಧಿಕ ಮೌಲ್ಯದ ಸಾವಿರಾರು ಬಿಯರ್ ಬಾಟಲಿಗಳನ್ನು ನಾಶಪಡಿಸಿದೆ.

ಇಲಾಖೆಯ ಪ್ರಕಾರ ಮದ್ಯದ ಬಾಟಲಿಗಳ ಅವಧಿ ಆರು ತಿಂಗಳ ಹಿಂದೆಯೇ ಮುಗಿದಿದ್ದರಿಂದ ನಾಶಪಡಿಸಲಾಗಿದೆ. ವರದಿಗಳ ಪ್ರಕಾರ, ಕೆಲವು ಅವಧಿ ಮೀರಿದ ಬಾಟಲಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ.

Edited By : Vijay Kumar
PublicNext

PublicNext

18/09/2022 10:10 pm

Cinque Terre

36.4 K

Cinque Terre

1

ಸಂಬಂಧಿತ ಸುದ್ದಿ