ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಶ್ಮೀರಿ ಹಿಂದೂ ಹಂತಕ ಯಾಸಿನ್ ಮಲಿಕ್ ಅಪರಾಧ ಸಾಬೀತು !

ನವದೆಹಲಿ: ಕಾಶ್ಮೀರಿ ಹಿಂದೂಗಳ ಹಂತಕ ಯಾಸಿನ್ ಮಲಿಕ್ ಅಪರಾಧ ಸಾಬೀತಾಗಿದೆ.ಉಗ್ರರಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರಿ ಪ್ರತೇಕವಾದಿ ನಾಯಕ ಯಾಸಿನ್ ಮಲ್ಲಿಕ್ ಅಪರಾಧಿ ಎಂದು ದೆಹಲಿಯ NIA ನ್ಯಾಯಾಲ ತೀರ್ಪು ನೀಡಿದೆ.

ಕಾಶ್ಮೀರಿ ಕಣಿವೆಯಲ್ಲಿ 2017 ರಂದು ಉಗ್ರರ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿಯೇ ದಾಳಿ ಹಾಗೂ ಅವರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ್ದ ಈ ಯಾಸಿನ್ ಮಲ್ಲಿಕ್. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಎದುರು ಈಗ

ತಪ್ಪೊಪ್ಪಿಕೊಂಡಿದ್ದಾನೆ.

ಯಾಸಿನ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿತ್ತು. ಇದೇ ಮೇ-25 ರಂದು ಶಿಕ್ಷೆ ಕೂಡ ಪ್ರಕಟಗೊಳ್ಳಲಿದೆ.

Edited By :
PublicNext

PublicNext

19/05/2022 01:08 pm

Cinque Terre

107.89 K

Cinque Terre

9