ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಡಬ್ಲ್ಯೂಡಿ ಎಇಇ ಮನೆಯಲ್ಲಿ ಚಿನ್ನದ ಬಿಸ್ಕತ್

ಚಿಕ್ಕಮಗಳೂರು : ಪಿಡಬ್ಲ್ಯೂಡಿ ಎಇಇ ಗವಿರಂಗಪ್ಪ ಮನೆಯಲ್ಲಿ ಅಕ್ರಮ ಸಂಪತ್ತು ಇರುವುದು ಎಸಿಬಿ ದಾಳಿ ವೇಳೆ ಬಹಿರಂಗವಾಗಿದೆ.

ಚಿಕ್ಕಮಗಳೂರು ನಗರದ ಗಾಂಧಿನಗರ ಬಡಾವಣೆಯಲ್ಲಿರುವ ಗವಿರಂಗಪ್ಪ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ

750 ಗ್ರಾಂ ಚಿನ್ನದ ಗಟ್ಟಿ, 900 ಗ್ರಾಂ ಬೆಳ್ಳಿ, 2 ಲಕ್ಷದ 74 ಸಾವಿರ ನಗದು ಪತ್ತೆಯಾಗಿದ್ದು ಕಡತಗಳ ಪರಿಶೀಲನೆ ಮುಂದುವರೆದಿದೆ. ಇನ್ನು ಇಂದು ಬೆಳಿಗ್ಗೆ 6 ಗಂಟೆಯಿಂದ ಆರಂಭವಾದ ಈ ದಾಳಿ ಪ್ರಕ್ರಿಯೆ ನಾಳೆವರೆಗೂ ಮುಂದುವರೆಯುವ ಸಾಧ್ಯತೆಯೂ ಇದೆ.

Edited By : Nirmala Aralikatti
PublicNext

PublicNext

16/03/2022 12:23 pm

Cinque Terre

45.62 K

Cinque Terre

2

ಸಂಬಂಧಿತ ಸುದ್ದಿ