ಮೇವು ಹಗರಣದ ಐದನೇ ಪ್ರಕರಣದಲ್ಲೂ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗೆ ಐದು ವರ್ಷ ಜೈಲು ಶಿಕ್ಷೆ ಆಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ-15 ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು.
ಇಂದು ಕೋರ್ಟ್ ಶಿಕ್ಷೆಯ ಪ್ರಮಾಣವನ್ನ ಪ್ರಕಟಿಸಿದೆ. ಲಾಲು ಪ್ರಸಾದ್‌ಗೆ ಐದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
1996 ರಲ್ಲಿ ಈ ಮೇಗು ಹಗರಣ ಬೆಳಕಿಗೆ ಬಂದಿತ್ತು. 170 ಜನ ಈ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದರು. ಇದರಲ್ಲಿ 55 ಜನ ಆರೋಪಗಳು ಈಗಾಗಲೇ ಮೃತಪಟ್ಟಿದ್ದಾರೆ. 7 ಆರೋಪಿಗಳು ಸರ್ಕಾರಿ ಸಾಕ್ಷ್ಯಗಳಾಗಿದ್ದಾರೆ.ಇವುಗಳಲ್ಲಿ ಕೋರ್ಟ್ ತೀರ್ಪು ಬರೋ ಮೊದಲೇ ತಪ್ಪ ಅಪರಾಧ ಒಪ್ಪಿಕೊಂಡಿದ್ದಾರೆ. 6 ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
PublicNext
21/02/2022 02:21 pm