ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಲಕನ ಮುಂದೆ ಕಾಮದಾಟ: ಮಹಿಳಾ ಕಾನ್ಸ್ಟೇಬಲ್ ಹಾಗೂ ಪೊಲೀಸ್ ಅಧಿಕಾರಿ ವಜಾ

ಅಜ್ಮೇರ್ (ರಾಜಸ್ಥಾನ): ಮಹಿಳಾ ಕಾಸ್ಟೇಬಲ್ ಒಬ್ಬರು ಡಿಎಸ್ಪಿ ಜೊತೆ ತಮ್ಮ ಮಗನ ಎದುರಲ್ಲೇ ಕಾಮಕೇಳಿ ನಡೆಸಿದ್ದರು‌. ಈ ಘಟನೆ ರಾಜಸ್ಥಾನದ ಅಜ್ಮೇರ್ ನಲ್ಲಿ ನಡೆದಿತ್ತು. ಆ ನಂತರ ಆ ಇಬ್ಬರನ್ನೂ ಅಮಾನತ್ತಿನಲ್ಲಿ ಇರಿಸಲಾಗಿತ್ತು. ಈಗ ರಾಜಸ್ಥಾನ ಪೊಲೀಸ್ ಇಲಾಖೆ ಕೆಲಸದಿಂದ ವಜಾಗೊಳಿಸಿದೆ.

ಡಿಎಸ್ಪಿ ಹೀರಾಲಾಲ್ ಅವರು ಮಹಿಳಾ ಕಾನ್ಸ್ಟೇಬಲ್ ಜೊತೆ ಇತ್ತೀಚೆಗೆ ಅಜ್ಮೇರದ ರೆಸಾರ್ಟ್ ಒಂದರಲ್ಲಿ ಕಾಮಕೇಳಿ ನಡೆಸಿದ್ದರು. ಅದು ಕೂಡ ಮಹಿಳಾ ಕಾನ್ಸ್ಟೇಬಲ್ ಪುತ್ರನ ಎದುರಲ್ಲೇ ಇದೆನ್ನೆಲ್ಲ ಮಾಡಿದ್ದರು.

ಈ ವಿಡಿಯೋ ಮಹಿಳಾ ಕಾನ್ಸ್ಟೇಬಲ್ ಮೊಬೈಲ್ ಫೋನಿನಲ್ಲಿ ಸೆರೆಯಾಗಿತ್ತು. ನಂತರ ಅದು ವೈರಲ್ ಆಗಿತ್ತು. ಘಟನೆ‌ ಬೆಳಕಿಗೆ ಬಂದಾಗಿನಿಂದ ಇಬ್ಬರನ್ನೂ ಅಮಾನತಿನಲ್ಲಿ ಇರಿಸಲಾಗಿತ್ತು. ಈಗ ಈ ಇಬ್ಬರೂ ಖಾಕಿ ರತಿ ಮನ್ಮಥರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Edited By : Nagesh Gaonkar
PublicNext

PublicNext

02/10/2021 09:58 pm

Cinque Terre

108.28 K

Cinque Terre

4

ಸಂಬಂಧಿತ ಸುದ್ದಿ