ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಕನ್ನಡ: ಭಟ್ಕಳದಲ್ಲಿ ಎರಡು ಕಡೆಗಳಲ್ಲಿ ಎನ್ ಐಎ ದಾಳಿ

ಉತ್ತರಕನ್ನಡ: ಭಟ್ಕಳಕ್ಕೆ ಮತ್ತೆ ಎನ್ಐಎ ತಂಡ ದಾಳಿ ನಡೆಸಿದೆ. ಭಯೋತ್ಪಾದನೆ ಆರೋಪದಡಿ ಎರಡು ಕಡೆಗಳಲ್ಲಿ ಎನ್‌ಐಎ ದಾಳಿ ಮಾಡಿದ್ದುಭಟ್ಕಳದ ಉಮರ್‌ ಸ್ಟ್ರೀಟ್ ಹಾಗೂ ಸಾಗರ ರಸ್ತೆಯಲ್ಲಿರುವ ಮನೆಗಳಿಗೆ ದಾಳಿ ನಡೆದಿದೆ. ಅಲ್ದೇ ಮೂವರನ್ನು ವಶಕ್ಕೆ ಪಡೆದಿರುವ ಎನ್‌ಐಎ ತಂಡವಿಚಾರಣೆ ನಡೆಸ್ತಿದೆ.

ಈ ಹಿಂದೆ ಬಂಧನಕ್ಕೊಳಕ್ಕಾಗಿರುವ ಭಯೋತ್ಪಾದಕ ಓರ್ವನ ತಮ್ಮನನ್ನೂ ವಶಕ್ಕೆ ಪಡೆದ ಎನ್‌ಐಎ ತಂಡ ಮೂರನೇ ವ್ಯಕ್ತಿಯಲ್ಲಿ ವಿಚಾರಣೆ ಮುಂದುವರಿಸಿದೆ.

Edited By : Manjunath H D
PublicNext

PublicNext

06/08/2021 06:09 pm

Cinque Terre

109.33 K

Cinque Terre

2

ಸಂಬಂಧಿತ ಸುದ್ದಿ