ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆಕ್ಸ್ ವೀಡಿಯೋ ಅಪ್ಲೋಡ್- ನಟಿ ಗೆಹನಾ ಬಂಧನ

ಮುಂಬೈ: ವೆಬ್ ಸೈಟ್ ನಲ್ಲಿ ಸೆಕ್ಸ್ ವಿಡಿಯೋ ಅಪ್ಲೋಡ್ ಮಾಡಿದ ಆರೋಪದಡಿ ನಟಿ ಗೆಹನಾ ವಸಿಷ್ಠರನ್ನ ಪೊಲೀಸರು ಬಂಧಿಸಿದ್ದಾರೆ.

ಪೋರ್ನ್ ವೀಡಿಯೋ ಶೂಟಿಂಗ್ ಮತ್ತು ಅಪ್ಲೋಡ್ ಮಾಡಿದ ಆರೋಪದಡಿ ನಟಿಯನ್ನ ಬಂಧಿಸಲಾಗಿದ್ದು ನ್ಯಾಯಾಲಯದ ಮುಂದೆ ನಟಿಯನ್ನ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯ ಪ್ರದೇಶ ಮೂಲದ ಗೆಹನಾ ಖಾಸಗಿ ವಾಹಿನಿಯ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ತದನಂತರ ಮಾಡೆಲ್ ಲೋಕದಲ್ಲಿ ಗುರುತಿಸಿಕೊಂಡ ಗೆಹಾನ ಸುಮಾರು 80 ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಾಡೆಲ್ ಲೋಕಕ್ಕೆ ಬಂದ ಬಳಿಕ ವಂದನಾ ಹೆಸರನ್ನ ಗೆಹನಾ ಆಗಿ ಬದಲಿಸಿಕೊಂಡಿದ್ದರು. ಹಲವು ಸಿನಿಮಾಗಳಲ್ಲಿ ಗೆಹಾನ ಕಾಣಿಸಿಕೊಂಡಿದ್ದು ತಮ್ಮ ಹಾಟ್ ಮೂವ್ ಗಳಿಂದಲೇ ಹೆಚ್ಚು ಸದ್ದು ಮಾಡಿದ್ದಾರೆ. ಇನ್ನೂ ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಗೆಹನಾ ಕೆಲ ದಿನಗಳ ಹಿಂದೆ ಬೀಚ್ ಬಳಿ ಬಿಕಿನಿ ತೊಟ್ಟು ಪೋಸ್ ನೀಡಿದ್ದರು.

Edited By : Nirmala Aralikatti
PublicNext

PublicNext

07/02/2021 09:13 am

Cinque Terre

99.55 K

Cinque Terre

10

ಸಂಬಂಧಿತ ಸುದ್ದಿ