ನವದೆಹಲಿ: ನಟೋರಿಯಸ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇರುವಿಕೆಯ ಸುಳಿವು ಕೊಟ್ಟಲ್ಲಿ ₹25 ಲಕ್ಷ ಬಹುಮಾನ ನೀಡೋದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ಹೇಳಿದೆ. ಜತೆಗೆ ದಾವೂದ್ ಸಹಚರರ ಸುಳಿವು ಕೊಟ್ಟರೆ ₹15 ನೀಡೋದಾಗಿಯೂ ಹೇಳಿದೆ.
ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್ ಹಾಗೂ ಆತನ ಸಹಾಯಕರಾದ ಛೋಟಾ ಶಕೀಲ್ ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್ ಬಗ್ಗೆ ಸುಳಿವು ನೀಡಿದರೆ ₹15 ಲಕ್ಷ ನೀಡೋದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ ಹೇಳಿದೆ.
PublicNext
01/09/2022 10:47 pm