ಕಾಬೂಲ್: ಇಡೀ ಅಪ್ಘಾನಿಸ್ತಾನವನ್ನೇ ವಶಪಡಿಸಿಕೊಂಡಿರುವ ತಾಲಿಬಾನ್ ಪಡೆಗೆ ಇನ್ನೂ ಕೂಡ ಪಂಜ್ ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳು ಸಾಧ್ಯವಾಗಿಲ್ಲ. ಆದ್ರೆ ತಾಲಿಬಾನಿಗಳು ಈಗಲೂ ಕೂಡ ಪಂಜ್ ಶೀರ್ ಪ್ರಾಂತ್ಯವನ್ನು ಆಕ್ರಮಿಸಿಕೊಳ್ಳಲು ಶತಪ್ರಯತ್ನ ನಡೆಸಿದ್ದಾರೆ. ಪಂಜ್ ಶೀರ್ ನಲ್ಲಿ ಬೀಡು ಬಿಟ್ಟಿದ್ದ ತಾಲಿಬಾನಿ ಉಗ್ರರ ನೆಲೆ ಮೇಲೆ ಸ್ಥಳೀಯ ಹೋರಾಟಗಾರರು ಬಾಂಬ್ ಎಸೆದಿದ್ದಾರೆ. ಪರಿಣಾಮ ತಾಲಿಬಾನಿಗಳು ಹತರಾಗಿದ್ದಾರೆ.
ಪಜ್ ಶೀರ್ ಅತಿಕ್ರಮಣಕ್ಕೆ ಬಂದ ಸುಮಾರು 300 ತಾಲಿಬಾನಿಗಳನ್ನು ಸ್ಥಳೀಯ ಹೋರಾಟಗಾರರು ಹತ್ಯೆಗೈದಿದ್ದಾರೆ ಎಂಬ ಮಾಹಿತಿ ಇದೆ.
PublicNext
23/08/2021 06:03 pm