ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಶಿಕ್ಷಕ ಅಭ್ಯರ್ಥಿಗಳ ಮೇಲೆ ಅಧಿಕಾರಿ ಹಲ್ಲೆ: ಹೊಡೆಯಲು ಅಧಿಕಾರ ಕೊಟ್ಟವರಾರು?

ಪಾಟ್ನಾ: ನೇಮಕಾತಿ ಆದೇಶ ನೀಡಲು ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಬಿಹಾರದಲ್ಲಿ ಶಿಕ್ಷಕ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಪ್ರತಿಭಟನಾಕಾರರ ಮೇಲೆ ವಲಯ ಅಭಿವೃದ್ಧಿ ಅಧಿಕಾರಿ ಲಾಠಿ ಪ್ರಹಾರ ಮಾಡಿದ್ದಾರೆ.

ಖಗಾಡಿಯಾ ಪಟ್ಟಣದ ಸರಕಾರಿ ಕಚೇರಿಯೊಂದರಲ್ಲಿ ಈ ಘಟನೆ ನಡೆದಿದೆ‌. ಪ್ರತಿಭಟನೆ ನಡೆಸಲು ಬಂದ ಶಿಕ್ಷಕರ ಅಭ್ಯರ್ಥಿಗಳ ಮೇಲೆ ವಲಯ ಅಭಿವೃದ್ಧಿ ಅಧಿಕಾರಿ ಹಲ್ಲೆ ಮಾಡಿದ್ದಾರೆ‌. ಜೊತೆಗೆ ಸ್ಥಳದಲ್ಲಿದ್ದ ಪೊಲೀಸರು ಕೂಡ ಲಾಠಿ ಚಾರ್ಜ್ ಮಾಡಿದ್ದಾರೆ. ನಂತ್ರ ಪೊಲೀಸರು ಕೆಲ ಅಭ್ಯರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ.

Edited By : Nagaraj Tulugeri
PublicNext

PublicNext

15/09/2022 04:21 pm

Cinque Terre

115.89 K

Cinque Terre

3

ಸಂಬಂಧಿತ ಸುದ್ದಿ