ಮುಂಬೈ: ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಜಾಮೀನು ಸಿಕ್ಕಿಲ್ಲ.
ಇನ್ನು ಆರು ದಿನ ಆರ್ಯನೆ ಗೆ ಜೈಲೇ ಗತಿಯಾಗಿದೆ. ಹೌದು ಅಕ್ಟೋಬರ್ 20 ರ ವರೆಗೆ ಜಾಮೀನು ಅರ್ಜಿ ಆದೇಶವನ್ನು ಮುಂಬೈನ NDPS ಕೋರ್ಟ್ ಕಾಯ್ದಿರಿಸಿದೆ.
ನಾಳೆಯಿಂದ ಅಕ್ಟೋಬರ್ 19 ರವರೆಗೆ ಮುಂಬೈನ ಕೋರ್ಟ್ ಗಳಿಗೆ ರಜೆ ನೀಡಲಾಗಿದೆ. ಹೀಗಾಗಿ ಅಕ್ಟೋಬರ್ 20 ರಂದು ಜಾಮೀನು ಕುರಿತಂತೆ ಆದೇಶ ಹೊರಡಿಸಲಿದೆ.
PublicNext
14/10/2021 06:02 pm