ಕುಂದ್ರಾ ಕಂಪನಿಯ ನಿರ್ದೇಶಕ ಹುದ್ದೆಗೆ ಶಿಲ್ಪಾ ರಾಜೀನಾಮೆ

ಅಶ್ಲೀಲ ಸಿನಿಮಾಗಳ ನಿರ್ಮಾಣ ಆರೋಪದಿಂದಾಗಿ ಬಂಧಿಯಾಗಿರುವ ರಾಜ್ ಕುಂದ್ರಾ ಜು. 27 ವರೆಗೆ ಪೊಲೀಸ್ ವಶದಲ್ಲಿದ್ದಾರೆ.
ಸದ್ಯದ ಎಲ್ಲಾ ಘಟನೆಗಳನ್ನು ಗಮನಿಸಿ ನಟಿ ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ಅವರ ಕಂಪನಿಯಲ್ಲಿ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇದು ಅಶ್ಲೀಲ ಉತ್ಪಾದನೆ ಮತ್ತು ಆ್ಯಪ್ ವಿತರಣೆಯ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದೆ ಎಂದು ವರದಿಗಳು ತಿಳಿಸಿವೆ. ಇನ್ನು ಇದುವರೆಗೆ ಕಂಪನಿಯಲ್ಲಿ ಉನ್ನತ ಸ್ಥಾನದಲ್ಲಿದ್ದ ನಟಿ ಯಾವೆಲ್ಲಾ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ನಿನ್ನೆ( ಶುಕ್ರವಾರ ) ನಟಿ ಶಿಲ್ಪಾ ಶೆಟ್ಟಿ ನಿವಾಸದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ನ ಪೊಲೀಸರು ದಾಳಿ ನಡೆಸಿದ್ದರು.

ಮುಂಬೈನ ಜುಹುನಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಬಂಗಲೆಗೆ ಮಧ್ಯಾಹ್ನ ಮುಂಬೈ ಕ್ರೈಂ ಬ್ರಾಂಚ್ ನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರ ದಾಳಿ ವೇಳೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರನ್ನೂ ಕರೆತರಲಾಗಿತ್ತು.

ಅಶ್ಲೀಲ ಸಿನಿಮಾಗಳ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಕ್ಲಿಪ್ಸ್ ಸೇರಿದಂತೆ ಇನ್ನಿತರ ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಶಿಲ್ಪಾ ಶೆಟ್ಟಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಬರೋಬ್ಬರಿ ಆರು ಗಂಟೆಗಳ ಕಾಲ ನಟಿಯನ್ನು ವಿಚಾರಣೆಗೆ ಒಳಪಡಿಸಿದ್ದರು ಎನ್ನಲಾಗಿದೆ.

Public News

Public News

2 months ago

Cinque Terre

41.85 K

Cinque Terre

9

 • prajakiya upp
  prajakiya upp

  ಜಾರ್ಕಿಹೊಳಿ ಅವ್ರ ಸ. C D ಕೂಡ ಚೆನ್ನಾಗಿದೆ

 • ಹುಬ್ಬಳ್ಳಿ ಹುಡುಗ ಜೈ ಭೀಮ
  ಹುಬ್ಬಳ್ಳಿ ಹುಡುಗ ಜೈ ಭೀಮ

  ಕುಂದ್ರಾ ತಾನು ಒಬ್ಬನೇ ಕುಂದ್ರೋದು ಬಿಟ್ಟು ಹೆಂಡತಿಗೆ ಗೆ ನು ಕುಂದ್ರಿಸಿದಾ ಕುಂದ್ರೋ ಸಿನಿಮಾ ತಗೆದ ಕುಂದ್ರಾ ಹೋಗಿ ಜೈಲದಾಗ ಕುಂತಾ

 • prakash
  prakash

  B.R.NAYAK, ಮಿತ್ರರೇ. ಅವರ.ಹೇಸರು.ಇರತ್ತಲ್ಲಾ.ತಮ್ಮ. ಹೇಸರು.ಬಿ.ಆರ್.ನಾಯಕ್.ನಾವುಗಳು.ಬರಿ.ನಾಯಕ್.ಅಂತ.ಟಿಕೆ.ಮಾಡಿದ್ರೆ.ಸರಿನಾ.🙏🕉️🙏

 • Prasadh Shetty
  Prasadh Shetty

  B.R.NAYAK, ಮುಂಬೈಯಲ್ಲಿ ಶೆಟ್ಟಿ ಗಳು ಅನ್ನದಾತರು ಎಂದು ಪ್ರಸಿದ್ಧಿ ಪಡೆದವರು ಮುಂಬೈ ಜನರಿಗೆ ಹೊಟ್ಟೆ ತುಂಬಿಸುವುದು ಶೆಟ್ಟಿಗಳ ಹೋಟೆಲುಗಳು ಆದರೆ ಕೆಲ ಅಡ್ಡ ಶೆಟ್ಟಿ ಗಳು ಅಕ್ರಮ ವ್ಯವಹಾರ ಮಾಡಿ ಹಣ ಮಾಡುತ್ತಾರೆ ಒಳ್ಳೇದು ಇರುವಲ್ಲಿ ಕೆಟ್ಟದು ಇರುತ್ತದೆ

 • B.R.NAYAK
  B.R.NAYAK

  prakash, ಎಲ್ಲರೂ ದೇವರ ಸಮಾನರೇ. ಅವರ ಕೃತ್ಯ ಗಳೇ ಆ ಹೆಸರನ್ನು ಉಲ್ಲೇಖಿಸುತ್ತವೆ ಮಾಧ್ಯಮ ಗಳಲ್ಲಿ ""ಅಶ್ಲೀಲ ಚಿತ್ರ "" ಎಂದು ಮುದ್ರಣ ಗೊಂಡಿದ್ದ್ದರೆ, ಅದಕ್ಕೆ ಪರ್ಯಾಯ ಪದ.ಇದ್ದರೆ ತಿಳಿಸಿ. ಪುಣ್ಯ ಕಟ್ಟಿಕೊಳ್ಳಿ.

 • prakash
  prakash

  B.R.NAYAK, ಶೆಟ್ಟಿ. ದೇವರು. ಸಮಾನರು. ಇರುತ್ತಾರೆ. ಅಶ್ಲೀಲ.ಶೆಟ್ಟಿ. ಪದ.ತೆಗೆದು ಹಾಕಿ.ಬಿ.ಆರ.ನಾ.🙏🕉️🙏ನಾ.ಓ.ಇರೆ.🙏

 • Ningappa patil
  Ningappa patil

  B.R.NAYAK, yes

 • KUDLADA BORI💖😘😋😋😋💖
  KUDLADA BORI💖😘😋😋😋💖

  aanda ninna kate muginda nana bete madime na

 • B.R.NAYAK
  B.R.NAYAK

  "" ಅಶ್ಲೀಲ ಶೆಟ್ಟಿ "" ಸಾಮಾನ್ಯವಾಗಿ ಮುಂಬೈ ಗೆ ಹೋಗಿ ಇವರಂತವರ ಲ್ಲಿ ಗೌರವ ದಿಂದ ಬದುಕು ಕಟ್ಟಿಕೊಂಡವರು ಒಂದು ಕಡೆಯಾದರೆ... ಇವರಲ್ಲಿ SHETTY ಎನ್ನುವವರನ್ನು ಲೇಡೀಸ್ ಬಾರ್,ಡಾನ್ಸ್ ಬಾರ್,ಹುಕ್ಕಾ ಬಾರ್,ಮಟ್ಕಾ,ಜೂಜು,ಜುಗಾರಿ ಕ್ಲಬ್,ಇನ್ನಿತರ ಕೊಳಕು ದಂದೆಯಿಂದಲೆ ಹಣ ಸಂಪಾದನೆ,ದಾದಾಗಿರಿ,ಗೂಂಡಾಗಿರಿ ಯಿಂದಲೂ ಶ್ರೀಮಂತ ರದವರ ಇತಿಹಾಸ ,ಅವರ ಊರಿನ ಜನರ ಬಾಯಿಂದಲೇ ಕೇಳುವ ಸದವಕಾಶವನ್ನು ಪಡೆಯುವ ಸೌ ಭಾಗ್ಯವೂ ಬರುತ್ತಿರುತ್ತದೆ ಎನ್ನಬಹುದು ಅಲ್ಲವೆ ?