ಬ್ಲೂ ಫಿಲ್ಮ್ ದಂಧೆ ಕಂಬಿ ಹಿಂದೆ ಕುಂದ್ರಾ : ಮೌನ ಮುರಿದ ಶಿಲ್ಪಾ

ನವದೆಹಲಿ : ನಟಿ ಶಿಲ್ಪಾ ಶೆಟ್ಟಿ ಗಂಡ ಉದ್ಯಮಿ ರಾಜ್ ಕುಂದ್ರಾ ಸದ್ಯ ಬ್ಲೂಫಿಲ್ಮ್ ದಂಧೆಯಲ್ಲಿ ಅರೆಸ್ಟ್ ಆಗಿದ್ದಾನೆ. ಪತಿ ಬಂಧನದ ಬಗ್ಗೆ ಇದುವರೆಗೂ ಮಾತನಾಡದ ನಟಿ ಸದ್ಯ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಮೌನ ಮುರಿದಿದ್ದಾರೆ. ಲೇಖಕ ಜೇಮ್ಸ್ ಥರ್ಬರ್ ಪುಸ್ತಕದ ಪೇಜ್ ಒಂದನ್ನು ಶೇರ್ ಮಾಡಿಕೊಂಡಿರುವ ಶಿಲ್ಪಾ ಶೆಟ್ಟಿ ಪುಸ್ತಕದ ಒಂದು ಪೇಜ್ ಉಲ್ಲೇಖಿಸಿದ್ದಾರೆ. ಅದರಲ್ಲಿ 'ನಾವು ಇರಬೇಕಾದ ಸ್ಥಳವು ಇದೀಗ ಇಲ್ಲಿಯೇ ಇದೆ. ಏನಾಗಿದೆ ಅಥವಾ ಏನಾಗಿರಬಹುದು ಎಂದು ಆತಂಕದಿಂದ ನೋಡುತ್ತಿಲ್ಲ ಆದರೆ, ಯಾವುದು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ.' ಎಂದು ಬರೆಯಲಾಗಿದ್ದು, ಸವಾಲುಗಳನ್ನು ಎದುರಿಸುವ ಬಗ್ಗೆ ಮಾತನಾಡಿದ್ದಾರೆ.

ನಾನು ಜೀವಂತವಾಗಿರುವುದು ಅದೃಷ್ಟ ಎಂದು ತಿಳಿದಾಗ ನಾನು ದೀರ್ಘ ಉಸಿರನ್ನು ತೆಗೆದುಕೊಂಡೆ. ಹಿಂದೆಯು ಸವಾಲುಗಳಿಂದಲೇ ಉಳಿದಿದ್ದೇನೆ ಮತ್ತು ಭವಿಷ್ಯದಲ್ಲೂ ಸವಾಲುಗಳಿಂದಲೇ ಉಳಿದುಕೊಳ್ಳುತ್ತೇವೆ. ಇಂದಿನ ನನ್ನ ಜೀವನವನ್ನು ತಡೆಯುವ ಯಾವುದರ ಬಗ್ಗೆಯೂ ನಾನು ಗಮನವಹಿಸುವುದಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರು ಯಾವುದೇ ಸಕ್ರಿಯ ಪಾತ್ರವಿಲ್ಲ ಎಂಬುದನ್ನು ತನಿಖೆಯಲ್ಲಿ ಬಹಿರಂಗವಾಗಿದೆ.

Public News

Public News

2 months ago

Cinque Terre

54.69 K

Cinque Terre

5

 • Dr Anirudha S Kulkarni
  Dr Anirudha S Kulkarni

  Prasadh Shetty, ಕ

 • B.R.NAYAK
  B.R.NAYAK

  Prasadh Shetty, ಶೆಟ್ಟಿ ಪಂಡ ಮೂಲತಃ ** ಜೈನ್ ** ನಮ್ಮ ತುಳುನಾಡ್ ಬೆಳೆವಣಿಗೆ,ಸಂಸ್ಕೃತಿ ಭೂತಲ ಪಾಂಡ್ಯ , ಬಂಟ ಸಂಪ್ರದಾಯ...ಮುಂದುವರಿದ ಭಾಗ ಹೆಗ್ಗಡೆ ಇತ್ತಿಲೆಕ್ಕಾ. ಸುನಿಲ್ ಶೆಟ್ಟಿ.ಅನ್ಯ ಕೊಮುದ ಮದ್ಮೆ ಆತೇರ್. ನಮ್ಮ ಸಂಸ್ಕೃತಿ,ಸಂಪ್ರದಾಯ ನಮ ಬುಡ ರೆ ಬಲ್ಲಿ ಅಂತರ್ ಜಾತಿ, ಬೇತೆ ಜಾತಿ ಮದ್ಮೇ...ಅನೈತಿಕ,ಅಕ್ರಮ,ಚಟುವಟಿಕೆ. ಹೆಚ್ಚಾಪುಂಡು ಬಾಲಿ ವುಡ್,ಅಂಡರ್ ವರ್ಲ್ಡ್ ಆ ಪುಂಡು.ಅತೆ ?

 • Prasadh Shetty
  Prasadh Shetty

  B.R.NAYAK, ನೆಕ್ಕುಲ್ ಮಾತಾ ಶೆಟ್ರೆ ನಕಲ್ನ ಪುದಾರ್ ಹಾಲ್ ಮಲ್ಪರೆ ಪುಟು ಡಿನೆಕ್ಕುಲ್ ಒಂಜಿ ಕಾಲೋಡು ಶೆಟ್ರ ನಕುಲು ಪಂಡ ಊರುಡ್ ಮರ್ಯಾದೆ ಕೊರೊಂದ್ ಇತ್ತೆರ್ ನಮ್ಮ ತುಳುನಾಡು ಡು ಓವ್ ಒಂಜಿ ಸಮಸ್ಯೆ ಇತ್ತುಂಡಲ ಶೆಟ್ರ ನಕುಳು ಪರಿಹಾರ ಮಲ್ತೊಂಡಿತ್ತೆ ರ್ ಕೋಲ ನೇಮ ಅವಾಡ್ ಅತ್ತ್ ಊರುದ ದೇವೆರ್ಣ ಉತ್ಸವ ಆವಡ್ ಶೆಟ್ರ ನಕುಲೂ ದುಂಬು ಉಂತೊಂಡ್ ಮಲ್ತೊಂದ್ ಇತ್ತೆರು ತುಳುನಾಡ್ ದ ಸಂಸ್ಕೃತಿ ನ್ ಶ್ರೀಮಂತ ಸಂಸ್ಕೃತಿ ಮಲ್ದಿನಿ ಶೆಟ್ರೆನಕುಳು ಇತ್ತೆ ಶೆಟ್ರ ನಕಲ್ನ ಕಥೆನೇ ಬೇತೆ

 • ✌️Ashwith✌️
  ✌️Ashwith✌️

  👇

 • B.R.NAYAK
  B.R.NAYAK

  ನಟಿ ಘೇಹಾನ ವಶಿಷ್ಠ ಳ ಹೇಳಿಕೆ ಪ್ರಕಾರ ,ಪ್ರಾರಂಭದಲ್ಲಿ ಶಿಲ್ಪಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಇಬ್ಬರೂ ಡೈರೆಕ್ಟರ್ & ಪ್ರೋಡುಸರ್ ಆಗಿ ಉದ್ಯಮ ಪ್ರಾರಂಭಿಸಿದ್ದರು.ಆದ ಕಾರಣ ಶಿಲ್ಪ ಶೆಟ್ಟಿ ಯನ್ನು ಬಂಧಿಸ ಬೇಕು ಎಂದು ಪೊಲೀಸ್ ವರಿಷ್ಠರಿಗೆ ಸಲಹೆ ಕೊಟ್ಟಿದ್ದರು. ಈ ಅಶ್ಲೀಲ ಶೆಟ್ಟಿ ಯವರ ಪ್ರಕರಣ ಪೆಬ್ರವರಿ 2021 ರಲ್ಲಿಯೇ,FIR ದಾಖಲಾಗಿ ತನಿಖೆ ಪ್ರಾರಂಭಿ ಸಲಾಗಿತ್ತು. ಈ ಪ್ರಕರಣ ವನ್ನೂ ಮುಚ್ಚಿ ಹಾಕಲು , ರಾಜ್ ಕುಂದ್ರಾ 25,ಲಕ್ಷ ರೂಪಾಯಿ ಲಂಚ ವನ್ನ ಮುಂಬೈ ಸಿಎಂ ಉದ್ಧವ್ ಠಾಕ್ರೆಯ ಪೊಲೀಸ್ ವರಿಷ್ಠ ರಿಗೇ ಕೊಟ್ಟಿದ್ದು ತನಿಖೆ ಯಲ್ಲಿದೆ. ರಾಜ್ ಕುಂದ್ರಾ ಮದುವೆ ಆಗಿದ್ದು ಇಬ್ಬರು ಮಕ್ಕಳಿದ್ದರೂ ಶಿಲ್ಪಾ ಶೆಟ್ಟಿ ಗೃಹಸ್ಥ ನನ್ನು ತನ್ನೆಡೆಗೆ ಸೆಳೆದು ,ತಾನು ಗಳಿಸಿದ ಸಂಪಾದನೆ ಯನ್ನೂ ,ಇಂತಹ ಕೊಳಕು ಉದ್ಯಮ ದಲ್ಲಿ ತೊಡಗಿಸಿ,ಅತೀ ಶೀಘ್ರದಲ್ಲಿ ಶ್ರೀಮಂತ ರಾಗುವ ಕನಸು,ನನಸಾಗುವುದೇ ? ಎನ್ನುವ ಪ್ರಶ್ನೆ ,ತವರು ಮನೆ ದಕ್ಷಿಣ ಕನ್ನಡಿಗರಲ್ಲಿ , ಮನೆಮಾಡಿದೆ.